ಸುದ್ದಿಗಳು

ಶ್ರೀಘ್ರದಲ್ಲೇ ಹಸೆಮಣೆ ಏರಲಿರುವ ಗುಳಿಕೆನ್ನೆ ಸುಂದರ!! ಹುಡುಗಿ ಯಾರು!!?!!

ಬೆಂಗಳೂರು,ಜ.29: ‘ಅಗ್ನಿಸಾಕ್ಷಿ’ ಎಂಬ ಧಾರಾವಾಹಿಯಿಂದಲೇ ಎಲ್ಲರ ಮನೆ ಮಾತಾಗಿರುವ  ಗುಳಿ ಕೆನ್ನೆ ಸುಂದರ ಮೋಸ್ಟ್ ಹ್ಯಾಂಡ್ಸಮ್ ಬ್ಯಾಚುಲರ್.. ಎಲ್ಲಾ ಹುಡುಗಿಯರ ದಿಲ್ ಕದ್ದ ಈ ಗುಳಿಕೆನ್ನೆ ಸುಂದರನಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ..

ಹುಡುಗಿ ಯಾರು?
ಹೌದು, ಅಗ್ನಿಸಾಕ್ಷಿ ಸಿದ್ದಾರ್ಥ್ ಅಕಾ ವಿಜಯ್ ಸೂರ್ಯ ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದ್ದಾರೆಯಂತೆ!!.. ಈ ವಿಷಯ ಕೇಳಿ ಅದೆಷ್ಟೋ ಹುಡುಗಿಯರ ಹೃದಯ ಚೂರಾಗುತ್ತದೆಯೋ ಗೊತ್ತಿಲ್ಲ..!! ವಿಜಯ್ ಮದುವೆಯಾಗುತ್ತಿರುವ ಹುಡುಗಿ ಯಾರು ಎಂಬ ಕುತೂಹಲ ಎಲ್ಲರಲ್ಲೂ ಇದೆ..

Image result for vijay suriya

ಸಾಫ್ಟ್‌ವೇರ್ ಉದ್ಯೋಗಿಯನ್ನು ವರಿಸಿಲಿರುವ ಸಿದ್ಧು!!

ವಿಜಯ್ ಸೂರ್ಯ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಚೈತ್ರಾ, ಈಕೆಗೆ ಇನ್ನೂ 23 ವರ್ಷ, ಚೈತ್ರಾ ಅವರು ಸಾಫ್ಟ್‌ವೇರ್ ಉದ್ಯೋಗಿ ಕೆಲಸ ಮಾಡುತ್ತಿದ್ದಾರೆ.
ವಿಜಯ್ ಸೂರ್ಯ ಮತ್ತು ಚೈತ್ರಾ ಅವರು ಪ್ರೇಮಿಗಳ ದಿನಾಚರಣೆಯಂದು, ಫೆಬ್ರವರಿ 14ರಂದು  ಹಸೆಮಣೆ ಏರಲು ರೆಡಿಯಾಗಿದ್ದಾರೆ.. ಚೈತ್ರಾ ಅವರು ವಿಜಯ್ ರವರ ದೂರದ ಸಂಭಂದಿಯಾಗಿದ್ದು ವಿಜಯ್ ಅವರ ತಾಯಿಯೇ ಚೈತ್ರ ಅವರ ಕುಟುಂಬದ ಬಳಿ ಮದುವೆ ಬಗ್ಗೆ ಪ್ರಸ್ತಾಪಿಸಿದ್ದರಂತೆ.

ಅಂತೂ ಇಂತೂ ಗುಳಿ ಕೆನ್ನೆ ಸುಂದರ ಶೀಘ್ರದಲ್ಲೇ ಹಸೆಮಣೆ ಏರುವುದು ಗ್ಯಾರೆಂಟಿ!!

ಚಳಿಗಾಲದಲ್ಲಿ ನಿಮ್ಮ ತ್ವಚೆ ಡ್ರೈ ಆಗುತ್ತದೆಯೇ? ಹಾಗಿದ್ದರೆ ಈ ಫೇಸ್ ಪ್ಯಾಕ್ ಬಳಸಿ!!

#agmisakshi #vijaysuriya  #marriage

Tags

Related Articles