ಅನುಷ್ಕಾ ಜೊತೆಗಿರುವ ಬೀಚ್ ಫೋಟೋ ಶೇರ್ ಮಾಡಿದ ಕೊಹ್ಲಿ

ಸದ್ಯ ಕ್ರಿಕೆಟರ್ ವಿರಾಟ್ ಕೊಹ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಜೊತೆ  ಕಡಲತೀರದಲ್ಲಿ ಆನಂದಿಸುತ್ತಿದ್ದಾರೆ. ವಿಂಡೀಸ್ ಪ್ರವಾಸವನ್ನು ಬಹುಪಾಲು ಸಮಯ ಅನುಷ್ಕಾ ಕೊಹ್ಲಿಯೊಂದಿಗೆ ಕಳೆಯುತ್ತಿದ್ದರು.  ಅಲ್ಲಿ ಇಬ್ಬರೂ ಕಡಲತೀರಕ್ಕೆ ತೆರಳಿ ಸಮಯ ಕಳೆಯುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಏಕಾಂಗಿಯಾಗಿರುತ್ತಿದ್ದರೆ, ಇನ್ನು ಸ್ವಲ್ಪ ಸಮಯ ಇತರ ಭಾರತೀಯ ಕ್ರಿಕೆಟ್ ತಂಡದ ಸದಸ್ಯರೊಂದಿಗೆ ಇರುತ್ತಿದ್ದರು. ಸರಣಿಯ ಸಮಯದಲ್ಲಿ, ವಿರುಷ್ಕಾ ಅವರು ಕೆರಿಬಿಯನ್‌ನಲ್ಲಿ ಉಳಿದುಕೊಂಡಿದ್ದಾಗ ತೆಗೆದ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಕೊಹ್ಲಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮತ್ತೊಂದು … Continue reading ಅನುಷ್ಕಾ ಜೊತೆಗಿರುವ ಬೀಚ್ ಫೋಟೋ ಶೇರ್ ಮಾಡಿದ ಕೊಹ್ಲಿ