ಸುದ್ದಿಗಳು

“ನನ್ನ ಮದುವೆ ಬಗ್ಗೆ ಇಂತಹ ತಪ್ಪು ಲೇಖನಗಳು ಬರೆಯಲು ಹೇಗೆ ಸಾಧ್ಯ”!!?!!

ಮದುವೆ ವಿಷಯವಾಗಿ ತಪ್ಪು ಮಾಹಿತಿ ಹೇಳಿರುವುದಕ್ಕೆ ಬೇಸರ

ಚೆನ್ನೈ,ಜ.12: ಕಾಲಿವುಡ್ ನಟ ವಿಶಾಲ್ ಹೈದರಾಬಾದ್ ಮೂಲದ ಅನಿಷಾ ಎಂಬವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇತ್ತು…ಈಸುದ್ದಿ ಕೇಳಿದ್ದೇ ತಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು… ಆದರೆ, ನಟ ವಿಶಾಲ್ ಮಾತ್ರ ಈ ಮದುವೆ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ತಮ್ಮ ಮದುವೆ ವಿಷಯವಾಗಿ ತಪ್ಪು ಮಾಹಿತಿ ಹೇಳಿರುವುದಕ್ಕೆ ಬೇಸರಗೊಂಡಿದ್ದಾರೆ..

ವಿಶಾಲ್ ಟ್ವೀಟ್

ಈ ವಿಷಯದ ಕುರಿತು ವಿಶಾಲ್ ತಮ್ಮ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.. ​ನನಗೆ ಆಶ್ಚರ್ಯವಾಗುತ್ತಿದೆ, ನನ್ನ ಮದುವೆ ಬಗ್ಗೆ  ಇಂತಹ ತಪ್ಪು ಲೇಖನಗಳು ಬರೆಯಲು ಹೇಗೆ ಸಾಧ್ಯ?. ಇದು ನನ್ನ ಪರ್ಸನಲ್ ವಿಚಾರ. ನನ್ನ ಮದುವೆ ಬಗ್ಗೆ ಶೀಘ್ರದಲ್ಲೇ ನನ್ನ ಅಧಿಕೃತ ಮಾಹಿತಿನ್ನು ಸಂತೋಷದಿಂದ ನಿಮ್ಮ ಮುಂದೆ ಹೇಳುತ್ತೇನೆ .. ದೇವರು ಒಳ್ಳೆಯದು ಮಾಡಲಿ ಎಂದು ಬರೆದಿದ್ದಾರೆ…

#vishalmarrigae #twitter #balkaninews

Related image

Tags