ಸುದ್ದಿಗಳು

ಲಾಲ್ ಬಾಗ್ ನಲ್ಲಿ ಅರಳಿದ ಅವನೇ ‘ಶ್ರೀಮನ್ನಾರಾಯಣ’

ಲಾಲ್‌ಬಾಗ್,ಕೆಂಪು ತೋಟ, ಅಥವಾ ಲಾಲ್‌ಬಾಗ್ ಸಸ್ಯೋದ್ಯಾನ, ವರ್ಣರಂಜಿತ ಫಲ-ಪುಷ್ಪ-ಹಣ್ಣು-ಕಾಯಿಗಳಿಗೆ ಪ್ರಸಿದ್ಧವಾಗಿದೆ. ಈಗ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ಕಾರ್ಯಕ್ರಮ ನಡೆಯುತ್ತಿದೆ.

ಅನೇಕ ರೀತಿಯ ಫಲ-ಪುಷ್ಪ-ಹಣ್ಣುಗಳನ್ನು ಶೋ ನಡೆಯುತ್ತಿರುತ್ತದೆ. ಈ ಫಲಪುಷ್ಪ ಪ್ರದರ್ಶನದಲ್ಲಿ ಬಣ್ಣ ಬಣ್ಣದ ಪುಷ್ಪಗಳು ಪುಷ್ಪ ಪ್ರೇಮಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ. ಬಣ್ಣ ಬಣ್ಣದ ಪುಷ್ಪಗಳ ಸಿಂಗಾರದೊಂದಿಗೆ ಗಿಡಗಳು ಬಣ್ಣದ ಲೋಕದೊಂದಿಗೆ ನಳ,ನಳಿಸುತ್ತಿದೆ.

Image may contain: text and outdoor

ಲಾಲ್ ಬಾಗ್ ನಲ್ಲಿ ಈ ವರ್ಷ ವಿಶೇಷ ಆಕರ್ಷಣ ಕಸದಿಂದ ಅವನೇ ‘ಶ್ರೀಮನ್ನಾರಾಯಣ’ ಚಿತ್ರದ ಗನ್ ತಯಾರಿಸಿದ್ದು. ವೇಸ್ಟ್ ಪ್ಲಾಸ್ಟಿಕ್ ಗಳಿಂದ ಗನ್ ನಂತೆ ಮಾಡಿ ರಕ್ಷಿತ್ ಶೆಟ್ಟಿಯ ಫೊಟೋವನ್ನು ತೂಗು ಹಾಕಲಾಗಿದೆ.

ಈ ಕೊಲೇಜ್ ಸೂಪರ್ ಆಗಿ ಮೂಡಿ ಬಂದಿದ್ದು, ಪ್ರವಾಸಿರಗರನ್ನು ಆಕರ್ಷಿಸುತ್ತಿದೆ. ‘ಇನ್ನು ಇದರಿಂದ ಒಂದೊಳ್ಳೆಯ ಮೆಸೇಜ್ ಕೂಡ ಸಿಕ್ಕಂತಾಯ್ತು. ಎಎಸ್ ಎನ್ ತಂಡದಿಂದ ಇಂತಹ ಒಂದು ಅದ್ಬುತ ಕಲೆ ಮೂಡಿ ಬಂದಿದೆ..

ಚಿತ್ರ ವಿಮರ್ಶೆ: ‘ಕುರುಕ್ಷೇತ್ರ’ದ ಅದ್ಭುತ ಕದನ ವೈಭವ

Tags