‘ಕನ್ನಡ ಕೋಗಿಲೆ ಸೀಸನ್ 2’ ಗೆ ಬಂದ ಹೊಸ ನಿರೂಪಕಿ ಯಾರು ಗೊತ್ತೆ…?

ಬೆಂಗಳೂರು, ಮಾ.21: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕೋಗಿಲೆ ಹಾಡಿನ ಕಾರ್ಯಕ್ರಮದ ಮೊದಲನೇ ಸೀಸನ್ ಅದ್ದೂರಿಯಾಗಿ ಮುಗಿದಿದ್ದು ಸಂಗೀತ ಪ್ರಿಯರಿಗೆಲ್ಲಾ ತಿಳಿದೇ ಇದೆ. ಇದೀಗ ಕನ್ನಡ ಕೋಗಿಲೆಯ ಎರಡನೇ ಸೀಸನ್ ಆರಂಭವಾಗಿದೆ. ಸಂಗೀತ ನಿರ್ದೇಶಕ ಸಾಧು ಕೋಕಿಲ, ಗಾಯಕಿ ಅರ್ಚನಾ ಉಡುಪ ಹಾಗೂ ಗಾಯಕ ಚಂದನ್ ಶೆಟ್ಟಿ ತೀರ್ಪುಗಾರರಾಗಿರುವ ಕನ್ನಡ ಕೋಗಿಲೆ ಗೆ ಇದೀಗ ಆರ್ ಜೆ ಯೋರ್ವರ ಎಂಟ್ರಿಯಾಗಿದೆ. ಅದು ನಿರೂಪಕಿಯಾಗಿ. ಕನ್ನಡ ಕೋಗಿಲೆ ಸೀಸನ್ 1 ರ ನಿರೂಪಕಿಯಾಗಿ ಅನುಪಮಾ  ಗೌಡ ಕಾಣಿಸಿಕೊಂಡಿದ್ದರು. … Continue reading ‘ಕನ್ನಡ ಕೋಗಿಲೆ ಸೀಸನ್ 2’ ಗೆ ಬಂದ ಹೊಸ ನಿರೂಪಕಿ ಯಾರು ಗೊತ್ತೆ…?