ಸುದ್ದಿಗಳು

ಸನ್ನಿ ಲಿಯೋನ್ ಫೆವರೇಟ್ ಕ್ರಿಕೇಟರ್ ಯಾರು ಗೊತ್ತೆ…?

ಮುಂಬೈ, ಮಾ.14:

ನಟಿ ಸನ್ನಿ ಲಿಯೋನ್‌ ಗೆ ಫೆವರೇಟ್ ಕ್ರಿಕೆಟರ್ ಯಾರು ಅಂತ ಕೇಳಿದ್ರೆ ಅವರ ಬಾಯಲ್ಲಿ ಬರೋ ಉತ್ತರ ಒಂದೇ.. ಮಹೇಂದ್ರ ಸಿಂಗ್ ಧೋನಿ.

ಬಹಳಷ್ಟು ಕಾರ್ಯಕ್ರಮಗಳು, ಶೋ ಗಳಲ್ಲಿ ಈ ಪ್ರಶ್ನೆ ಬಂದಾಗ ಸನ್ನಿ ಲಿಯೋನ್ ಉತ್ತರ ಮಹೇಂದ್ರ ಸಿಂಗ್ ಧೋನಿ ಅಂತಾನೇ ಆಗಿರುತ್ತಿತ್ತು. ಇದೀಗ ಮತ್ತೆ ಅದನ್ನೇ ಪುನರುಚ್ಚಾರ ಮಾಡಿದ್ದಾರೆ ಈ ನಟಿ.

ಧೋನಿ ಅಂದರೆ ಇಷ್ಟವಂತೆ ಸನ್ನಿಗೆ

ಹೌದು, ಮಹೇಂದ್ರ ಸಿಂಗ್ ಧೋನಿ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಬ್ಯಾಟ್ ಹಿಡಿದು ಮೈದಾಕ್ಕಿಳಿದರೆ ಸಾಕು ಚೆಂಡು ಕಣ್ಣಿಗೆ ಕಾಣೋದು ಡೌಟೇ. ಧೋನಿ ಮೈದಾನದತ್ತ ಬರುತ್ತಿದ್ದರೆ ಅಭಿಮಾನಿಗಳ ಕೇಕೆ. ಶಿಳ್ಳೆ ಕೇಳುತ್ತಲೇ ಇರುತ್ತವೆ. ಇಂಥಹ ಅದ್ಬುತ ಆಟಗಾರ ಸನ್ನಿ ಲಿಯೋನ್‌ ಗೂ ಇಷ್ಟವಂತೆ.

ಧೋನಿ ಬಗ್ಗೆ ಮಾತನಾಡಿದ ಸನ್ನಿ

ಹೀಗಂತ ಸನ್ನಿ ಲಿಯೋನ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ನನಗೆ ಧೋನಿ ಎಂದರೆ ಇಷ್ಟ. ಅದ್ಬುತ ಆಟಗಾರ ಅವರು. ಅವರು ಮುದ್ದಾದ ಮಗುವೊಂದನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ ಕುಟುಂಬಕ್ಕೆ ಯಾವ ರೀತಿ ಬೇಕೋ ಆ ರೀತಿಯಲ್ಲಿ ಇರುತ್ತಾರೆ. ಎಂತಹ ಸಂದರ್ಭ ಬಂದರೂ ತಂಡವನ್ನು ಗೆಲ್ಲಿಸುತ್ತಾರೆ ಎಂದಿದ್ದಾರೆ.

“ಈ ಚಿತ್ರ ನನ್ನ ಕೊನೆಯ ಚಿತ್ರವಾಗಲಿದೆ”: ರಾಜಮೌಳಿ!!

#sunnyleone #balkaninews #sunnyleonehits #sunnyleonetwitter #msdhoniandsunnyleone

Tags

Related Articles