ವೈರಲ್ ನ್ಯೂಸ್ಸುದ್ದಿಗಳು

ಝೂನಲ್ಲಿ ಸಿಂಹವಿದ್ದ ಸ್ಥಳಕ್ಕೆ ಜಿಗಿದ ಮಹಿಳೆ, ಮುಂದೇನಾಯ್ತು..? ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾದಂತೆ ಯಾವಾಗ ಯಾವ ವಿಡಿಯೋ ವೈರಲ್ ಆಗುತ್ತದೆಯೋ ತಿಳಿಯುವುದಿಲ್ಲ. ಇದೀಗ ಮಹಿಳೆಯೊಬ್ಬರು ಝೂನಲ್ಲಿ ಸಿಂಹವಿದ್ದ ಸ್ಥಳಕ್ಕೆ ಜಿಗಿದು ಸಿಂಹವನ್ನು ಕೆರಳಿಸುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಹೌದು, ಈ ಘಟನೆ ನಡೆದಿದ್ದು ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಬ್ರೊಂಕ್ಸ್ ಪಾರ್ಕ್ ನಲ್ಲಿ. ಹೀಗೆ ಝೂಗೆ ತೆರಳಿದ್ದ ಮಹಿಳೆಯೊಬ್ಬರು ಏಕಾಏಕಿ ಸಿಂಹವಿದ್ದ ಸ್ಥಳಕ್ಕೆ ಜಿಗಿದಿದ್ದಾರೆ. ನಂತರ ಅದರ ಮುಂದೆ ಡ್ಯಾನ್ಸ್ ಮಾಡಿ ಕೆರಳಿಸುವ ಯತ್ನ ಮಾಡಿದ್ದಾರೆ. ಆದರೆ ಪುಣ್ಯಕ್ಕೆ ಸಿಂಹ ಏನೂ ಸಹ ಮಾಡಿಲ್ಲ.

ಸದ್ಯ ಮಹಿಳೆಯನ್ನು ರಕ್ಷಿಸಲಾಗಿದೆ ಎಂಬ ಸುದ್ದಿಗಳು ವರದಿಯಾಗಿದ್ದು, ಯಾರೇ ಆಗಲಿ ಇಂತಹ ಸಾಹಸಕ್ಕೆ ಕೈ ಹಾಕಬಾರದು ಎಂದು ವಾರ್ನಿಂಗ್ ಮಾಡಿದ್ದಾರಂತೆ.

ಮತ್ತೆ ಪೊಲೀಸ್ ಆಗುತ್ತಿರುವ ಕರುನಾಡ ಚಕ್ರವರ್ತಿ

#Women #WomenInZoo #Lion #BramxZoo #America

Tags