ಬಿಡುಗಡೆಗೂ ಮೊದಲೇ “ಯಜಮಾನ” ನಿಗೆ ಹಾರ ತುರಾಯಿ

ಬೆಂಗಳೂರು, ಅ.03: ‘ಯಜಮಾನ’ ಚಿತ್ರೀಕರಣ ಸದ್ಯ ಸ್ಥಗಿತಗೊಂಡಿದೆ. ಆದರೆ ಅಭಿಮಾನಿಗಳಿಗೆ ಮಾತ್ರ ಯಜಮಾನನ ಪೂಜೆ ನಿತ್ಯ ಅನ್ನುವಂತಾಗಿದೆ. ರಿಲೀಸ್ ಗೂ ಮೊದಲೇ ಹವಾ ಸೃಷ್ಟಿ ಸದ್ಯ ದರ್ಶನ್ ಇತ್ತೀಚೆಗೆ ನಡೆದ ಅಪಘಾತದಿಂದ  ಸುಧಾರಿಸಿಕೊಳ್ಳುತ್ತಿದ್ದಾರೆ.. ಅವರ ಎಲ್ಲಾ ಸಿನಿಮಾ ಚಿತ್ರೀಕರಣ ಕೂಡ ಸ್ಥಗಿತಗೊಂಡಿದೆ. ಆದರೆ ಅಭಿಮಾನಿಗಳು ಮಾತ್ರ ಅವರ ಸಿನಿಮಾಗಳ ಪೋಸ್ಟರ್ ಹಾಕಿ ಸಂಭ್ರಮಿಸುತ್ತಿದ್ದಾರೆ.   View this post on Instagram   DBoss Fan’s craze ನೋಡಿಬಿಡುಗಡೆಗು ಮುನ್ನವೇ ಯಜಮಾನರ ಅಬ್ಬರ ಶುರು ರಾಮ ,ಭೀಮ … Continue reading ಬಿಡುಗಡೆಗೂ ಮೊದಲೇ “ಯಜಮಾನ” ನಿಗೆ ಹಾರ ತುರಾಯಿ