‘ಆನೆ ನಡೆದಿದ್ದೇ ದಾರಿ’ ಬಂದೇ ಬಿಟ್ಟ ‘ಯಜಮಾನ’..

ಬೆಂಗಳೂರು,ಫೆ.10: ‘ಯಜಮಾನ’ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ. ಯಜಮಾನ ಸಿನಿಮಾ ಸೆಟ್ಟೇರಿದಾಗಿನಿಂದಲೂ ಕೂಡ ಬಾರೀ ಸದ್ದು ಮಾಡುತ್ತಿರುವ ಸಿನಿಮಾ. ಒಂದೊಂದು ಪೋಸ್ಟರ್ ರಿಲೀಸ್ ಆದಾಗಲೂ ಕೂಡ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬದಂತೆ ಆಚರಣೆ ಮಾಡುವಂತಾಗಿದೆ‌. ಯಾಕಂದ್ರೆ ಅಭಿಮಾನಿಗಳು ಯಜಮಾನನ ದರ್ಶನಕ್ಕೆ ಕಾದು ಕುಳಿತಿದ್ದಾರೆ. ಇದೀಗ ಈ ಕಾಯುವಿಕೆಗೆ ಅಭಿಮಾನಿಗಳಿಗೆ ಕೊಂಚ ಸಿಹಿ ನೀಡಿದ್ದಾರೆ ದರ್ಶನ್. ಟ್ರೇಲರ್ ನಲ್ಲಿ ಮತ್ತೆ ಝಲಕ್ ತೋರಿಸಿದ ಯಜಮಾನ ಹೌದು, ಯಜಮಾನ ಸಿನಿಮಾ ಸೆಟ್ಟೇರಿದಾಗಿನಿಂದಲೂ … Continue reading ‘ಆನೆ ನಡೆದಿದ್ದೇ ದಾರಿ’ ಬಂದೇ ಬಿಟ್ಟ ‘ಯಜಮಾನ’..