ಸುದ್ದಿಗಳು

ನಟ ಯಶ್ ದಿಢೀರ್ ಮಾಧ್ಯಮಗೋಷ್ಟಿಗೆ ಕರೆ!!

ಬೆಂಗಳೂರು,ಮಾ.9: ಕನ್ನಡದ ಪ್ರಸಿದ್ಧ ನಟರಾದ ಯಶ್ ರನ್ನು ಈ ಹಿಂದೆ ಹತ್ಯೆ ಮಾಡಲು ಸಂಚು ನಡೆದಿತ್ತು. ಈ ಹತ್ಯೆ ನಡೆಸಲು ನಾಲ್ವರು  ಆರೋಪಿಗಳು ಸಾಥ್ ನೀಡಿದ್ದರು.. ಈ ವಿಚಾರದ ಸಲುವಾಗಿ ಸಿಸಿಬಿ ಪೊಲೀಸರು ಗುರುವಾರ ಸಂಜೆ ಆ ನಾಲ್ವರನ್ನು ಬಂಧಿಸಿದ್ದಾರೆ….

Image result for yash

ಈಗ ಈ ಸಲುವಾಗಿ ನಟ ಯಶ್  ದಿಢೀರ್ ಮಾಧ್ಯಮಗೋಷ್ಟಿ ಕರೆಸಿದ್ದಾರೆ… ಯಶ್ ಕೊಲೆಗೆ ಸಂಚು ರೂಪಿಸಿಲಾಗಿತ್ತು ಅನ್ನೋ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು… ಇಂತಹ ಸುದ್ದಿಗಳು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗ್ತಿದ್ದಂತೆ ಸುದ್ದಿಗೋಷ್ಠಿ ಕರೆದ ಯಶ್ ಸಂಜೆ 5 ಗಂಟೆಗೆ ಮಾಧ್ಯಮಗಳ ಜೊತೆ ಮಾತನಾಡಲಿದ್ದಾರೆ  ತನ್ನ ಮೇಲಿನ ಕೊಲೆ ಸಂಚು, ಅದರ ಸುಪಾರಿ ಕುರಿತ ವಿಚಾರಗಳ ಕುರಿತು ಸ್ಪಷ್ಟನೆ  ನೀಡಲು ನಗರದ ಖಾಸಗಿ ಹೋಟೆಲ್ (ತಾಜ್ ವೆಸ್ಟೆಂಡ್)ನಲ್ಲಿ ಸುದ್ದಿ ಗೋಷ್ಟಿ  ನಡೆಸಲಿದ್ದಾರೆ

ಮತ್ತೆ ಒಂದಾಗಲಿರುವ ಅರ್ಜುನ್ ರೆಡ್ಡಿ ಜೋಡಿ!!

Tags