ಸುದ್ದಿಗಳು

ರಾಕಿಂಗ್ ಸ್ಟಾರ್ ನನ್ನು ಭೇಟಿ ಮಾಡಿದ ಕ್ರಿಕೆಟಿಗ “ಪೃಥ್ವಿ ಶಾ”

ಬೆಂಗಳೂರು,ಜ.12: ಯಶ್ ಸದ್ಯ ‘ಕೆಜಿಎಫ್’ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ.. ಯಶ್ ಗೆ ಈಗ ಭಾರತದಲ್ಲಿ ಮಾತ್ರವಲ್ಲದೆ ಹೊರದೇಶದಲ್ಲೂ ಅಭಿಮಾನಿಗಳಿದ್ದಾರೆ.. ಈಗ ಭಾರತದ ಕ್ರಿಕೆಟ್ ತಂಡದ ಆಟಗಾರರು & 19 ವರ್ಷದೊಳಗಿನ ವಿಶ್ವಕಪ್ ಪಂದ್ಯವನ್ನು ಭಾರತಕ್ಕೆ ಗೆದ್ದು ಕೊಟ್ಟ ನಾಯಕ “ಪೃಥ್ವಿ ಶಾ” ಯಶ್ ರನ್ನು ಭೇಟಿ ಆಗಿದ್ದಾರೆ..

ಯಶ್ ರನ್ನು ಭೇಟಿ ಮಾಡಿ ಕೆಲ ಸಮಯ ಕಳೆದಿದ್ದಾರೆ.. ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮನ್ ಆಗಿರುವ ಪ್ರಥ್ವಿ ಶಾ, ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು. ಕಳೆದ ಬಾರಿಯ ಅಂಡರ್ -19 ವಿಶ್ವಕಪ್ ಪಂದ್ಯವನ್ನು ಭಾರತಕ್ಕೆ ಗೆದ್ದುಕೊಟ್ಟ ಕೀರ್ತಿ ಪೃಥ್ವಿ ಶಾ ಗೆ ಸಲ್ಲುತ್ತದೆ.

#yash #kgf #balkaninews

Tags