ಸುದ್ದಿಗಳು

ರಾಯಚೂರು ಜನತೆಗೆ ನೆರವಾದ ಯಶೋಮಾರ್ಗ

ಬೆಂಗಳೂರು, ಮೇ.22:

ಯಶೋ ಮಾರ್ಗ ಈಗಾಗಲೇ ಬಹಳಷ್ಟು ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಜನರಿಗೆ ನೆರವಾಗಿದೆ. ನಟ ಯಶ್ ಮುಂದೆ ನಿಂತು ಈ ಕಾರ್ಯಗಳನ್ನು ಮಾಡಿಸುತ್ತಿದ್ದಾರೆ. ಸದ್ಯ ಈ ಯಶೋಮಾರ್ಗ ರಾಯಚೂರು ಜನತೆಗೆ ಜೀವ ಜಲ ಒದಗಿಸಿದೆ.

ರಾಯಚೂರು ಜನತೆಗೆ ಕುಡಿಯುವ ನೀರು ಪೂರೈಕೆ

ಹೌದು, ಕೆರೆಗಳ ಹೂಳೆತ್ತುವ ಕೆಲಸ, ಕೆರೆಗಳನ್ನು ಕ್ಲೀನ್ ಮಾಡಿಸುವಿಕೆ ಹೀಗೆ ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ ಯಶ್. ಯಶೋ ಮಾರ್ಗದ ಮೂಲಕ ಇದೀಗ ರಾಯಚೂರು ಜನತೆಗೆ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು, ಕುಡಿಯುವ ನೀರನ್ನು ಯಶೋಮಾರ್ಗದ ಮೂಲಕ ನೀಡಲಾಗಿದೆ.

ಜೀವ ಜಲ ನೀಡಿದ ಯಶೋಮಾರ್ಗ

ರಾಯಚೂರಿನಲ್ಲಿ ಬರದ ನಡುವೆ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು ಇದನ್ನು ಮನಗಂಡಂತಹ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಇಂದು ರಾಯಚೂರಿನಲ್ಲಿ ಯಶೋಮಾರ್ಗ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಸಿದ್ದಾರೆ ಎಂದು ಯಶೋಮಾರ್ಗ ಅಧಿಕೃತ ಖಾತೆಯಲ್ಲಿ ಹಾಕಿದ್ದಾರೆ.

Image may contain: 1 person

Image may contain: 1 person, child, tree and outdoor

Image may contain: one or more people and outdoor

Image may contain: 3 people, people standing, crowd, tree and outdoor

Image may contain: 1 person

Image may contain: 1 person

ಸಿಂಧು ಲೋಕನಾಥ್ ಬಹುದಿನದ ಕನಸ್ಸಿಗೆ ಸಾಥ್ ನೀಡಿದ ಸ್ಯಾಂಡಲ್ ವುಡ್ ಸ್ಟಾರ್ಸ್

#balkaninews #sandalwood #yash #yashomarga #yashandradhikapandit #yashomargafoundation

 

Tags