ವೈರಲ್ ನ್ಯೂಸ್ಸುದ್ದಿಗಳು

ಸೆಂಚುರಿ ಬಾರಿಸಿದ ‘ಫಿಟ್ನೆಸ್’ ಅಜ್ಜಿ !

ದೇಹವನ್ನು ಫಿಟ್ ಆಗಿ ಇರಿಸಲು ಯೋಗ ಬಹಳ ಒಳ್ಳೆಯದು. ದೇಹವನ್ನು ಸ್ಥಿರವಾಗಿರಿಸಲು ಯೋಗದಷ್ಟು ಉತ್ತಮ ವ್ಯಾಯಾಮ ಇನ್ನೊಂದಿಲ್ಲ. ಅದರಲ್ಲೂ ದಿನಾ ಬೆಳಗ್ಗೆದ್ದು ಸೂರ್ಯ ನಮಸ್ಕಾರ ಮಾಡಿದರೆ ಸಾಕು. ಎಲ್ಲಾ ರೀತಿಯ ಖಾಯಿಲೆಗಳಿಂದ ದೂರವಿರಬಹದು ಎಂದ ಪುರಾತನ ಕಾಲದಿಂದಲೇ ಹೇಳುತ್ತಾ ಬಂದಿದ್ದಾರೆ.

ಇದೀಗ 100 ವರ್ಷ ವಯಸ್ಸಿನ ಅಜ್ಜಿ ಸೂರ್ಯ ನಮಸ್ಕಾರ ಮಾಡಿದ್ರೆ ಹೇಗಿರುತ್ತೆ ಹೇಳಿ?

ಮರಾಠಿ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಮಹೇಶ್ ತಿಲೇಕರ್ ಅವರು ಕೊಂಕಣದಲ್ಲಿ ವಾಸಿಸುವ 100 ವರ್ಷದ ಲಕ್ಷ್ಮಿ ಬಾಯಿ ದಮ್ಲೆ ಅವರನ್ನು ಭೇಟಿಯಾಗಿದ್ದಾರೆ. ಈ ಅಜ್ಜಿ ಏಳನೇ ವಯಸ್ಸಿನಿಂದ ನಿಯಮಿತವಾಗಿ ಸೂರ್ಯನಾಮಸ್ಕರ ಮಾಡುತ್ತಿದ್ದಾರೆ.  ಈ ಅಜ್ಜಿ ಎಲ್ಲರಿಗೂ ಸ್ಫೂರ್ತಿ.

ಸೆಂಚುರಿ ಬಾರಿಸಿದರೂ ಕೂಡ ಇನ್ನೂ ಗಟ್ಟಿ ಮುಟ್ಟಾಗಿದ್ದರೆ ಅದಕ್ಕೆ ಈ ಯೋಗವೇ ಕಾರಣ. ಸೋಷಿಯಲ್ ಮಿಡಿಯಾದಲ್ಲಿ ಈಗ ಈ ವಿಡಿಯೋ ವೈರಲ್ ಆಗಿದೆ..

ನವ ಜೋಡಿಗೆ ಗಿಫ್ಟ್ ಆಗಿ ಸಿಕ್ತು ಈರುಳ್ಳಿ ಬಾಕ್ಸ್: ವಿಡಿಯೋ ವೈರಲ್

#videoviral #lifestyle #health

Tags