ಸುದ್ದಿಗಳು

ವಿಕಟಕವಿ ಯೋಗರಾಜ್ ಭಟ್ ರವರ ಬ್ಯೂಟಿಫುಲ್ ಫ್ಯಾಮಿಲಿ ಫೋಟೋಗಳು ಇಲ್ಲಿದೆ ನೋಡಿ

‘ಮಣಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಯೋಗರಾಜ್ ಭಟ್ ರವರು ಇಂದು ಬಹುಬೇಡಿಕೆಯ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಬೆಳೆಯುತ್ತಿದ್ದಾರೆ.

ಒಬ್ಬ ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ, ಗಾಯಕ ಹೀಗೆ ಬಹಳಷ್ಟು ರೀತಿಗಳಲ್ಲಿ ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡಿರುವ ವಿಕಟಕವಿ ನಿನ್ನೆಯಷ್ಟೇ (ಅ.08) ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು.Image may contain: 2 people, people smilingರಂಗ ಎಸ್ ಎಸ್ ಎಲ್ ಸಿ, ಮುಂಗಾರು ಮಳೆ, ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ, ಡ್ರಾಮ, ವಾಸ್ತು ಪ್ರಕಾರ, ದನ ಕಾಯೋನು, ಮುಗುಳು ನಗೆ, ಪಂಚತಂತ್ರ ಹೀಗೆ ಬಹಳಷ್ಟು ವಿಭಿನ್ನ ಕಥೆಗಳನ್ನು ತಮ್ಮ ವೀಕ್ಷಕರಿಗೆ ನೀಡಿದ್ದಾರೆ. ಸದ್ಯ ಯೋಗರಾಜ್ ಭಟ್ ರವರು ‘ಗಾಳಿಪಟ 2’ ಹಾರಿಸಲು ಮುಂದಾಗಿದ್ದಾರೆ.Image may contain: 4 people, people smiling, childಹೌದು, ಯೋಗರಾಜ್ ಭಟ್ ರವರು ರೇಣುಕಾ ಭಟ್ ರವರೊಂದಿಗೆ ಸುಖ ಸಂಸಾರ ನಡೆಸುತ್ತಿದ್ದು, ಪುನರ್ವಸು ಭಟ್ ಹಾಗೂ ಪಂಚಮಿ ಭಟ್ ಎಂಬ ಮುದ್ದಾದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದೀಗ ಯೋಗರಾಜ್ ಭಟ್ ರವರ ಬ್ಯೂಟಿಫುಲ್ ಫ್ಯಾಮಿಲಿ ಫೋಟೋಗಳು ಇಲ್ಲಿವೆ ನೋಡಿ.Image may contain: 2 people, people smiling, people standing

Image may contain: 4 people, people smiling, people sitting and child

Image may contain: 4 people, people smiling, people standing and outdoor

Image may contain: 2 people

Image may contain: 2 people, people sitting and indoor

‘ಯುವರತ್ನ’ ಸೆಟ್ ನಲ್ಲಿ ರಾಘಣ್ಣ ಮತ್ತು ಯೋಗರಾಜ್ ಭಟ್ರು

 

Tags