ಈ ಸಂಕಷ್ಟದಿಂದ ಹೊರಬರುತ್ತಾರಾ ಪಾಯಲ್?

ಚಿತ್ರರಂಗದಲ್ಲಿ ಕೆಲವರು ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ. ಇನ್ನು ಕೆಲವರು ಒಂದು ಫ್ಲಾಪ್ ನಲ್ಲಿ ಕಾಣಿಸಿಕೊಂಡರೆ ಪೂರ್ತಿಯಾಗಿ ಕೆಳಗೆ ಬೀಳುತ್ತಾರೆ. ಸದ್ಯಕ್ಕೆ ಯುವ ನಟಿ ಪಾಯಲ್ ರಜಪೂತ್ ಅವರಿಗೆ ಎರಡನೇ ಪರಿಸ್ಥಿತಿ ಎದುರಾಗಿದೆ. ತನ್ನ ಚೊಚ್ಚಲ ಚಿತ್ರ ‘ಆರ್‌ಎಕ್ಸ್ 100’ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು ಪಾಯಲ್. ಆದರೆ  ನಂತರ ನಟಿಸಿದ ಯಾವುದೇ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಲಿಲ್ಲ. ಎನ್ಟಿಆರ್ ಬಯೋಪಿಕ್ ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ನಿರ್ದೇಶಕ ತೇಜಾ ಅವರ ‘ಸೀತಾ’ದಲ್ಲಿ ಐಟಂ ಸಾಂಗ್ ಮಾಡಿದರು. ಎರಡೂ ಚಿತ್ರಗಳು … Continue reading ಈ ಸಂಕಷ್ಟದಿಂದ ಹೊರಬರುತ್ತಾರಾ ಪಾಯಲ್?