ಮೊದಲ ಚಿತ್ರದಲ್ಲೇ ಹವಾ ಸೃಷ್ಟಿಸಿದ ಕ್ರೇಜಿಸ್ಟಾರ್ ಕಿರಿಯ ಪುತ್ರ…!!!

ಕ್ರೇಜಿಸ್ಟಾರ್ ವಿ ರವಿಚಂದ್ರನ್ ರ ಕಿರಿಯ ಪುತ್ರ ವಿಕ್ರಮ್ ಇದೀಗ ‘ತ್ರಿವಿಕ್ರಮ’ನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರತಂಡ ತಮ್ಮದು ‘ಹೈ ವೋಲ್ಟೇಜ್ ಲವ್ ಸ್ಟೋರಿ..’ ಎಂದು ಹೇಳಿಕೊಂಡಿದ್ದು, ಚಿತ್ರದ ಟೀಸರ್ ಬಿಡುಗಡೆಗೊಳಿಸಿದ್ದಾರೆ. ಇನ್ನು ಫಸ್ಟ್ ಲುಕ್ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದ ‘ತ್ರಿವಿಕ್ರಮ’ ಚಿತ್ರವು ಇದೀಗ ಟೀಸರ್ ಗಳ ಮೂಲಕವೂ ಅಬ್ಬರಿಸುತ್ತಿದೆ. ಇನ್ನು ರವಿಚಂದ್ರನ್ ಸಿನಿಮಾಗಳೆಂದರೆ, ಪ್ರೀತಿ, ಪ್ರೇಮ, ರೊಮ್ಯಾನ್ಸ್ ಎಲ್ಲವೂ ಇರುತ್ತದೆ. ಇದೀಗ ಮಗನ ಚಿತ್ರದಲ್ಲೂ ಅಂಥದ್ದೇ ಖದರ್, ಲುಕ್ ಇರುವ ಟೀಸರ್ … Continue reading ಮೊದಲ ಚಿತ್ರದಲ್ಲೇ ಹವಾ ಸೃಷ್ಟಿಸಿದ ಕ್ರೇಜಿಸ್ಟಾರ್ ಕಿರಿಯ ಪುತ್ರ…!!!