ವಿದ್ಯಾರ್ಥಿಯಾಗಿ ಕಾಲೇಜ್ ಗೆ ಹೊರಟ ‘ಯುವರತ್ನ’

ಬೆಂಗಳೂರು.ಮಾ.23: ಸುಮಾರು ವರ್ಷಗಳ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿದ್ಯಾರ್ಥಿಯಾಗಿ ನಟಿಸುತ್ತಿರುವ ಸಿನಿಮಾ ‘ಯುವರತ್ನ’. ಹೌದು, ಈ ಚಿತ್ರದಲ್ಲಿ ಅವರು ಪವರ್ ಪುಲ್ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ನಡುವೆ ಪುನೀತ್ ಲುಕ್ ಹೇಗಿರುತ್ತದೆ ಎಂಬುದು ಕುತೂಹಲ ಮೂಡಿಸಿತ್ತು. ಆ ಕುತೂಹಲಕ್ಕೀಗ ಉತ್ತರ ಸಿಕ್ಕಿದೆ. ಹೌದು, ನಿರ್ದೇಶಕ ಸಂತೋಷ್ ಆನಂದ್ ರಾಮ್ ‘ಯುವರತ್ನ’ ಚಿತ್ರದ ಸ್ಟಿಲ್ ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ರಿವಿಲ್ ಮಾಡಿದ್ದಾರೆ. ಪುನೀತ್ ಸ್ಟೈಲಿಶ್ ಆಗಿ ಬೈಕ್ … Continue reading ವಿದ್ಯಾರ್ಥಿಯಾಗಿ ಕಾಲೇಜ್ ಗೆ ಹೊರಟ ‘ಯುವರತ್ನ’