ಸುದ್ದಿಗಳು

ಪುಟ್ಟ ಮರಿಯ ‘ಯುವರತ್ನ’ ಕ್ರೇಜ್ ಗೆ ಫಿದಾ ಆದ ಪವರ್ ಸ್ಟಾರ್

ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಅಭಿನಯದ ‘ಯುವರತ್ನ’ ಚಿತ್ರದ ಶೇ 70% ರಷ್ಟು ಚಿತ್ರೀಕರಣ ಮುಗಿದಿದೆ. ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಟೀಸರ್ ಟ್ರೆಂಡ್ ಸೃಷ್ಟಿಸಿದೆ.

ಯುವರತ್ನ ಕ್ರೇಜ್ ಎಷ್ಟಿದೆ ಅಂದ್ರೆ ದೊಡ್ಡವರಿಂದ ಹಿಡಿದು ಪುಟ್ಟು ಮಕ್ಕಳನ್ನೂ ಬಿಟ್ಟಿಲ್ಲ. ಬೈಕ್, ಆಟೋರಿಕ್ಷಾ, ತ‍ಳೋ ಗಾಡಿಯಲ್ಲೂ ಯುವರತ್ನ ಟ್ರೆಂಡ್ ಸೃಷ್ಟಿಸಿದೆ.

ಈಗ ಪುಟ್ಟ ಮಗುವಿನ ವಿಡಿಯೋವೊಂದು ವೈರಲ್ ಆಗಿದೆ. ಹೌದು, ಪುಟ್ಟ ಮಗುವೊಂದು ಬೈಕ್ ಮೇಲೆ ಅಂಟಿಸಿದ ಯುವರತ್ನ ಸ್ಟಿಕ್ಕರ್ ಗೆ ಸಹಿಮುತ್ತು ನೀಡುತ್ತಿದೆ. ಈ ವಿಡಿಯೋವನ್ನು ಸ್ವತಃ ಪುನೀತ್ ರಾಜ್ ಕುಮಾರ್ ಶೇರ್ ಮಾಡಿದ್ದಾರೆ.

 

View this post on Instagram

 

ಮರಿ ಅಭಿಮಾನಿ ದೇವರು, I am blessed 🤗

A post shared by Puneeth Rajkumar (@puneethrajkumar.official) on

ರಿಲೀಸ್ ಗೂ ಮುನ್ನವೇ ದಾಖಲೆ ಮಾಡಿದ ಶ್ರೀಮುರುಳಿ ಸಿನಿಮಾ

Tags