ಸುದ್ದಿಗಳು

‘ಯುವರತ್ನ’ ನಿಗಾಗಿ ಬಂದಳು ಬೆಡಗಿ ಸಯ್ಯೇಶಾ!!

ಬೆಂಗಳೂರು,ಫೆ.4:

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಬರುತ್ತಿರುವ ಹೊಸ ಚಿತ್ರ ‘ಯುವರತ್ನ.. ಈಗಾಗಲೇ ಶೀರ್ಷಿಕೆ ವಿನ್ಯಾಸ ಬಿಡುಗಡೆಯಾಗಿ ಸೌಂಡ್ ಮಾಡಿತ್ತು..

ಫೆಬ್ರವರಿ 14 ರಂದುಯುವರತ್ನ’ ಚಿತ್ರೀಕರಣ

ಕೆಜಿಎಫ್ ಚಿತ್ರದ ಸಕ್ಸಸ್ ನಲ್ಲಿರುವ  ಹೊಂಬಾಳೆ ಫಿಲ್ಮ್ಸ್ ‘ಯುವರತ್ನ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ..  ಫೆಬ್ರವರಿ 14 ರಂದು ‘ಯುವರತ್ನ’ ಸಿನಿಮಾದ ಮೇಜರ್ ಸನ್ನಿವೇಶದ ಚಿತ್ರೀಕರಣ ನಡೆಯಲಿದೆ..

Related image

ನಾಯಕಿ ಫೈನಲ್

ಇನ್ನು ಈ ವೇಳೆ ನಾಯಕಿಯರ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬರುತ್ತಿವೆ..  ನಾಯಕಿಯ ಪಟ್ಟ ಯಾರಿಗೆ ಸಿಗಲಿದೆ ಎಂಬುದು ಇನ್ನೂ ಅಧಿಕೃತವಾಗಿಲ್ಲ..  ಮೂಲಗಳ ಪ್ರಕಾರ ಸಯ್ಯೇಶಾ ಯುವರತ್ನ  ಚಿತ್ರದ ನಾಯಕಿಯಾಗಿ ಕಾಣಿಸಲಿದ್ದಾರೆಯಂತೆ.. ಪುನೀತ್ ಈ ಚಿತ್ರದಲ್ಲಿ ಕಾಲೇಜ್ ವಿದ್ಯಾರ್ಥಿಯ ಪಾತ್ರದಲ್ಲಿ ನಟಿಸಿದ್ದಾರೆ.  ಸಯ್ಯೇಶಾ ಸಾಯಿರಾ ಬಾನು ಮತ್ತು ದಿಲೀಪ್ ಕುಮಾರ್ ಅವರ ಸೋದರಸೊಸೆ ಎಂದು ತಿಳಿದು ಬಂದಿದೆ..

ತೆಲುಗಿನಲ್ಲಿ ಆರ್ಯ ಜೊತೆ ಗಜನಿಕಾಂತ್ ಸಿನಿಮಾದಲ್ಲಿ ಹಾಗೂ ಬಾಲಿವುಡ್ ನಲ್ಲಿ ನಟಿಸುದ್ದಾರೆ ಸಯ್ಯೇಶಾ.

Image result for sayyesha

Tags