ಸುದ್ದಿಗಳು

‘ಯುವರತ್ನ’ ಟೀಸರ್ ಗೆ ಫಿದಾ ಆದ ಚಂದನವನದ ತಾರೆಯರು

ಚಂದನವನದ ಯುವರತ್ನ ಟೀಸರ್ ರಿಲೀಸ್ ಆಗಿ ಬಹಳ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಯ್ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಂ.1 ನಲ್ಲಿ ಇದೆ.  24 ಗಂಟೆ ಕಳೆಯುವಷ್ಟರಲ್ಲೇ 11 ಲಕ್ಷ 32 ಸಾವಿರ ವೀಕ್ಷಣೆ ಸಿಕ್ಕಿದೆ. ಜೊತೆಗೆ ಸುಮಾರು 88 ಸಾವಿರ ಲೈಕ್ಸ್​ ಹಾಗೂ 30 ಸಾವಿರಕ್ಕೂ ಹೆಚ್ಚು ಕಮೆಂಟ್​ಗಳು ಬಂದಿವೆ.

ಅನೇಕ ಸೆಲೆಬ್ರೆಟಿಗಳು ಯುವರತ್ನ ಟೀಸರ್ ನೋಡಿ ಫಿದಾ ಆಗಿದ್ದಾರೆ. ಅಪ್ಪು ಸ್ಟೈಲ್ ಸೂಪರ್ ಪ್ಯಾನ್ ಇಂಡಿಯಾ ಸಿನಿಮಾ ಇದು ಎಂದು ಸ್ಯಾಂಡಲ್ ವುಡ್ ಸ್ಟಾರ್ಸ್ ವಿಶ್ ಮಾಡಿದ್ದಾರೆ

ಚಿತ್ರೋದ್ಯಮವು ಜಾತಿ ಮತಾಂಧರಿಂದ ತುಂಬಿದೆ ಎಂದ ಹಾಸ್ಯನಟ

#sandalwood #puneethrajkumar #yuvaratna

Tags