ashwathsamaul

ಉದಯೋನ್ಮುಖರು

ಹೊಸಬರ ತಂಡದ ವಿಭಿನ್ನ ಪ್ರಯೋಗವನ್ನು ಮೆಚ್ಚಿದ ಪ್ರೇಕ್ಷಕರಿಗೆ ಧನ್ಯವಾದಗಳು: ‘ಅನುಕ್ತ’ ಚಿತ್ರತಂಡ

ಬೆಂಗಳೂರು.ಫೆ.02: ಕಾರ್ತಿಕ್ ಅತ್ತಾವರ್ ನಾಯಕನಟರಾಗಿ ನಟಿಸಿರುವ ‘ಅನುಕ್ತ’ ಚಿತ್ರ ನಿನ್ನೆಯಷ್ಟೇ ತೆರೆ ಕಂಡಿದೆ. ಕರಾವಳಿ ಪ್ರದೇಶದ ಅವ್ಯಕ್ತ ವಿಚಾರಗಳನ್ನೊಳಗೊಂಡ ಕಥೆ, ಪತ್ತೇದಾರಿಕೆ, ಭೂತ ಕೋಲ, ದೈವಾರಾಧನೆ ಹಾಗೂ ಚಾಲೆಂಜಿಂಗ್…