balakninews

ಸುದ್ದಿಗಳು

ಟಾಲಿವುಡ್ ಗೆ ಕಾಲಿಟ್ಟ ಚಂದನವನದ ಚೆಲುವೆ ಸುಕೃತಾ ವಾಗ್ಲೆ

ಬೆಂಗಳೂರು.ಏ.18: ‘ಜಟ್ಟ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಸುಕೃತಾ ಮುಂದೆ ‘ಕಿರುಗೂರಿನ ಗಯ್ಯಾಳಿಗಳು’, ‘ಮೇಘ ಆಲಿಯಾಸ್ ಮ್ಯಾಗಿ’, ‘ದಯವಿಟ್ಟು ಗಮನಿಸಿ’ ಚಿತ್ರಗಳಲ್ಲಿ ಅಭಿನಯಿಸಿದ್ದರು. ಇದೀಗ ಕಳೆದ ಒಂದು…
ಸುದ್ದಿಗಳು

ಮತದಾನದ ಬಗ್ಗೆ ರೇಡಿಯೋ ಕೇಳುಗರಿಗೆ ಜಾಗೃತಿ ಮೂಡಿಸುತ್ತಿರುವ ಆರ್.ಜೆ ಪ್ರದೀಪ್

ಬೆಂಗಳೂರು.ಏ.12: ಮತದಾನದ ಬಗ್ಗೆ ಅರಿವು ಮೂಡಿಸುವುದಕ್ಕೆ ಹಲವು ಮಾಧ್ಯಮಗಳು ಸತತ ಪ್ರಯತ್ನ ಪಡುತ್ತಿವೆ. ಇದರ ಮದ್ಯೆ ಬೆಂಗಳೂರಿನ ಫೇಮಸ್ ರೇಡಿಯೋ ಸ್ಟೇಷನ್ ಬಿಗ್ ಎಫ್ ಎಮ್ ರಾಪ್…
ಸುದ್ದಿಗಳು

ಪವನ್ ಒಡೆಯರ್ ಸಿನಿಮಾ ಪಯಣಕ್ಕೆ ಯಶಸ್ವಿ 7 ವರ್ಷಗಳು

ಬೆಂಗಳೂರು.ಮಾ.30: ಸ್ಯಾಂಡಲ್ ವುಡ್ ನಲ್ಲಿ ಯಶಸ್ವಿ ನಿರ್ದೇಶಕರ ಪಟ್ಟಿಗೆ ಸೇರುವ ಲಿಸ್ಟ್ ನಲ್ಲಿ ಪವನ್ ಒಡೆಯರ್ ಕೂಡಾ ಒಬ್ಬರು. ಇವತ್ತು ಇವರ ಸಿನಿಮಾ ಪಯಣಕ್ಕೆ ಯಶಸ್ವಿ 7…
ಸುದ್ದಿಗಳು

ಕಳೆದು ಹೋದ ಹುಡುಗನನ್ನು ಹುಡುಕಲು ಹೊರಟ ಹ್ಯಾಟ್ರಿಕ್ ಹೀರೋ

ಬೆಂಗಳೂರು.ಮಾ.30: ಕಳೆದ ವಾರ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಮಿಸ್ಸಿಂಗ್‍ ಬಾಯ್’ ಚಿತ್ರಕ್ಕೆ ಪ್ರೇಕ್ಷಕ ಮತ್ತು ಮಾಧ್ಯಮ ಮಿತ್ರರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರಘು ರಾಮ್…
ಸುದ್ದಿಗಳು

ಬೆಂಗಳೂರಿಗೆ ಸಲಾಮ್ ಹೇಳಿದ ಹೊಸಬರು..!!!

ಬೆಂಗಳೂರು.ಮಾ.29: ಸಿನಿಮಾರಂಗಕ್ಕೆ ದಿನದಿಂದ ದಿನಕ್ಕೆ ಹೊಸಬರು ಬರುತ್ತಿದ್ದಾರೆ. ಹಾಗೆಯೇ ತಮ್ಮ ವಿಶೇಷ ಪ್ರತಿಭೆಯ ಮೂಲಕ ಸಿನಿ ಪ್ರೇಮಿಗಳ ಗಮನ ಸೆಳೆಯುತ್ತಿದ್ದಾರೆ. ಹೀಗೆಯೆ ಇಲ್ಲೊಂದು ಹೊಸಬರ ತಂಡ ಗಾಂಧೀನಗರದ…
ಸುದ್ದಿಗಳು

ಮಾಜಿ ಪ್ರೇಯಸಿಯಾದ ‘ಸೈಕೋ’ ಅನಿತಾ ಭಟ್

ಬೆಂಗಳೂರು.ಫೆ.23: ‘ಆರ್ಮುಗಂ’ ರವಿಶಂಕರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ಸದ್ಗುಣ ಸಂಪನ್ನ ಮಾಧವ’ ಚಿತ್ರದಲ್ಲಿ ಅನಿತಾ ಭಟ್ ಮಾಜಿ ಪ್ರೇಯಸಿಯ ಪಾತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಶುರುವಾಗಿದೆ.…
ಸುದ್ದಿಗಳು

ಟ್ರೀಮ್ ಆಯ್ತು ‘ಬೀರ್ ಬಲ್’: 20 ನಿಮಿಷದ ದೃಶ್ಯಗಳಿಗೆ ಕತ್ತರಿ..!!!

ಬೆಂಗಳೂರು.ಜ.24 ಕಳೆದ ವಾರ ತೆರೆಕಂಡ ಸಿನಿಮಾಗಳಲ್ಲಿ ‘ಬೀರ್ ಬಲ್’ ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ನೋಡಿದವರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತಗಳನ್ನಾಡುತ್ತಿದ್ದಾರೆ. ಆದರೆ ಚಿತ್ರದ ಅವಧಿ…
ಸುದ್ದಿಗಳು

ದುನಿಯಾ ವಿಜಯ್ ನಟಿಸಿರುವ ‘ಸಲಗ’ ಚಿತ್ರದ ನಿರ್ದೇಶಕ ಬದಲು..!!!

ಬೆಂಗಳೂರು.ಜ.21: ಕಳೆದ ಡಿಸೆಂಬರ್ ನಲ್ಲಿ ರಾಘು ಶಿವಮೊಗ್ಗ ನಿರ್ದೇಶನದಲ್ಲಿ “ಸಲಗ’ ಚಿತ್ರವನ್ನು ಮಾಡುವುದಾಗಿ ದುನಿಯಾ ವಿಜಯ್ ಘೋಷಿಸಿದ್ದರು. ಆದರೆ ಈಗ ಈ ಚಿತ್ರದ ಸಾರಥ್ಯವನ್ನು ಬೇರೊಬ್ಬರು ವಹಿಸಿಕೊಳ್ಳುತ್ತಿದ್ದಾರೆ.…
ಸುದ್ದಿಗಳು

ಶ್ರೀಗಳು ಶಿವೈಕ್ಯ: ಕಂಬನಿ ಮಿಡಿಯುತ್ತಿರುವ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರು

ಬೆಂಗಳೂರು.ಜ.21 : ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತಿಗಳಿಸಿಕೊಂಡಿದ್ದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ (111) ಅವರು ಇಂದು ಬೆಳಗ್ಗೆ 11.44ಕ್ಕೆ…
ಸುದ್ದಿಗಳು

ತಾಯಿಯ ಆಸೆಯಂತೆ ಕಾಲ ಭೈರವನ ದೇವಾಲಯವನ್ನು ಪುನರುಜ್ಜೀವನಗೊಳಿಸಿದ ಜಗ್ಗೇಶ್

ಬೆಂಗಳೂರು.ಜ.14: ಚಂದನವನದ ಕೆಲವು ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಆಗಿದ್ದು, ಆಗಾಗ ತಮ್ಮ ವಯಕ್ತಿಕ ಹಾಗೂ ಸಿನಿಮಾ ಜೀವನದ ಬಗ್ಗೆ ಬರೆದುಕೊಂಡು ಪ್ರೇಕ್ಷಕರೊಂದಿಗೆ ಹೇಳಿಕೊಳ್ಳುತ್ತಾ ಸದಾ…