bhoomi shetty

ಬಾಲ್ಕನಿಯಿಂದ

ಕುಂದಾಪುರದ ಕುವರಿ ಇದೀಗ “ಕಿನ್ನರಿ” ಯ ಮಣಿ

ಬೆಂಗಳೂರು, ಮಾ.22: ಕಲರ್ಸ್‍ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕಿನ್ನರಿ’ ಧಾರಾವಾಹಿಯ ಮಣಿಯಾಗಿ ಕಿರುತೆರೆ ವೀಕ್ಷಕರ ಮನ ಗೆದ್ದಿರುವ ಭೂಮಿಕಾ ಮೂಲತಃ ಕುಂದಾಪುರದವರು. ಎಳವೆಯಿಂದ ಭರತನಾಟ್ಯ ಹಾಗೂ ಯಕ್ಷಗಾನದಲ್ಲಿ…