Indians shooting films abroad

ಚಿತ್ರ ವಿಮರ್ಶೆಗಳು

ವಿದೇಶಿ ಮೋಹ ತೊರೆಯದ ನಮ್ಮವರೆಲ್ಲಿ..??!! ಭಾರತದ ಸುಂದರ ತಾಣಗಳನ್ನು ಅರಸಿ ಬಂದ ವಿದೇಶಿಗರೆಲ್ಲಿ…??!

ಭಾರತದಲ್ಲಿ ಭರ್ಜರಿಯಾಗಿ ನಡೆಯಿತು ಹಾಲಿವುಡ್​ ಸಿನಿಮಾಗಳ ಶೂಟಿಂಗ್​…ಆದರೆ, ಕೈಯಲ್ಲೆ ಬೆಣ್ಣೆ ಇಟ್ಕೊಂಡು ಊರೆಲ್ಲ ಹುಡ್ಕುದ್ರಂತೆ…! ಹಾಗಾಯ್ತು ನಮ್ಮ ಚಿತ್ರರಂಗದವರ ಕಥೆ…!?! ಇಷ್ಟೆಲ್ಲ ತಮ್ಮದೇ ಪ್ರತಿಷ್ಠಿತ ವೈಭವ ಹೊಂದಿರುವ ಸ್ಥಳಗಳು ಇರಬೇಕಾದರೆ, ನಮ್ಮ ಚಿತ್ರರಂಗದವರು.., ಭಾರತೀಯರು,…