kanandanews

ಸುದ್ದಿಗಳು

‘ಗೌರವ ಡಾಕ್ಟರೇಟ್ ‘ ಪಡೆದ ಕನ್ನಡದ ಹಿರಿಯ ನಟ ಡಿಂಗ್ರಿ ನಾಗರಾಜ್

ಕನ್ನಡದ ಹಿರಿಯ ನಟ ಡಿಂಗ್ರಿ ನಾಗರಾಜ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.. ‘ವರ್ಚುವಲ್ ಆಫ್ ಯುನಿವರ್ಸಿಟಿ ಆಫ್ ಪೀಸ್ ಆಂಡ್ ಎಜುಕೇಷನ್ ಡಿಂಗ್ರಿ ನಾಗರಾಜ್ ಅವರಿಗೆ…
ಸುದ್ದಿಗಳು

ಬಿಡುಗಡೆಗೆ ರೆಡಿಯಾದ ಬಿಗ್ ಬಾಸ್ ದಿವಾಕರನ ‘ರೇಸ್’ !!

ಬೆಂಗಳೂರು,ಮೇ.20: ಬಿಗ್ ಬಾಸ್ ರನ್ನರ್ ಅಪ್ ದಿವಾಕರ್ ಅವರು ಗಾಂಧಿನಗರದಲ್ಲಿ ತಮ್ಮ ‘ರೇಸ್’ ಪ್ರಾರಂಭ ಮಾಡಿದ್ದಾರೆ. ಬಿಗ್ ಬಾಸ್ ಮೂಲಕ ಚಿರ ಪರಿಚಿತರಾಗಿ, ರನ್ನರ್ ಅಪ್ ಸ್ಥಾನ…
ಸುದ್ದಿಗಳು

ದಶಕದ ಸಂಭ್ರಮದ `ಚಿತ್ತಾರ ಸ್ಟಾರ್ ಅವಾರ್ಡ್ಸ್ 2019’

ಕನ್ನಡದ ಹೆಸರಾಂತ ಸಿನಿ ಮ್ಯಾಗಜಿನ್ ಚಿತ್ತಾರ ಇದೀಗ ದಶಕದ ಸಂಭ್ರಮದಲ್ಲಿದೆ. ಸಿನಿಮಾ ಎಂಬ ಅದ್ಭುತ ಲೋಕಕ್ಕೆ ಕಲರ್‍ಫುಲ್ ವೇದಿಕೆ ಕಲ್ಪಿಸುವ ಆಶಯದೊಂದಿಗೆ 2009ರಲ್ಲಿ ಕೆ. ಶಿವಕುಮಾರ್ ಅವರ…
ಸುದ್ದಿಗಳು

ರಾಜಣ್ಣನನ್ನು ನೆನೆದು ಪೋಸ್ಟ್ ಹಾಕಿದ ಸ್ವೀಟಿ!!

ಹೈದರಾಬಾದ್,ಏ.25: ನಿನ್ನೆ ಕನ್ನಡ ಚಿತ್ರರಂಗ ಕಂಡ ಮೇರು ನಟ ಡಾ.ರಾಜ್​ಕುಮಾರ್ ಅವರ ಜನ್ಮದಿನ. ​ ರಾಜ್​ ಬದುಕಿದ್ದರೆ ಅವರಿಗೆ 90 ವರ್ಷ ತುಂಬುತ್ತಿತ್ತು. ಹಾಗಾಗಿ ರಾಜ್ಯಾದ್ಯಂತ ಅಭಿಮಾನಿಗಳು…
ಸುದ್ದಿಗಳು

“ಅಣ್ಣಾವ್ರ ಆದರ್ಶಗಳು ಸದಾ ಸ್ಫೂರ್ತಿದಾಯಕವಾಗಿರುತ್ತದೆ”: ದರ್ಶನ್

ಬೆಂಗಳೂರು,ಏ.24: ಅಣ್ಣಾವ್ರ ಹುಟ್ಟುಹಬ್ಬವನ್ನು ನಾಡಿನೆಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಣ್ಣಾವ್ರ ಹುಟ್ಟುಹಬ್ಬ ಎಂದರೆ ನಾಡಿಗೆ ಹಬ್ಬವಿದ್ದಂತೆ..ಇಂದು ವರನಟ ಡಾ.ರಾಜ್ಕುಮಾರ್ರವರ 91 ನೇ ವರ್ಷದ ಹುಟ್ಟು ಹಬ್ಬ..ಹಾಗಾಗಿ ಅನೇಕ…
ಸುದ್ದಿಗಳು

ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸು ಕಂಡ ಮೂಗುತಿ ಸುಂದರಿಶ್ರದ್ಧಾ ಶ್ರೀನಾಥ್!!

ಬೆಂಗಳೂರು,ಏ.23: ಕನ್ನಡದ ‘ಯೂ ಟರ್ನ್’ ಚಿತ್ರದ ಮೂಲಕ ನಟನಾ ರಂಗದಲ್ಲಿ ಗುರುತಿಸಿಕೊಂಡ ಮೂಗುತಿ ಚೆಲುವೆ ಶ್ರದ್ಧಾ ಶ್ರೀನಾಥ್ ಟಾಲಿವುಡ್​ ಗೆ ಕಾಲಿಟ್ಟಿರುವ ವಿಚಾರ ಸಿನಿ ಪ್ರಿಯರಿಗೆಲ್ಲಾ ತಿಳಿದೇ…
ಆರೋಗ್ಯ

ಸೈಕಲ್ ಸವಾರಿ – ಆರೋಗ್ಯಕ್ಕೆ ದಾರಿ!!

ಅವಳಿಗೆ ಖುಷಿಯೋ ಖುಷಿ. ತಾನು ಕಾಡಿಬೇಡಿದ್ದು ಸಾರ್ಥಕವಾಯಿತು ಎಂದು ಆಕೆಗೆ ಅನಿಸಿದ್ದು ಕಣ್ಣ ಮುಂದೆ ಬಣ್ಣಬಣ್ಣದ ಸೈಕಲ್ ಕಂಡಾಗ.. ತನ್ನ ಎಲ್ಲಾ ಗೆಳತಿಯರ ಬಳಿ ಸೈಕಲ್ ಇದೆ,…
ಸುದ್ದಿಗಳು

‘ಕೆಂಪೇಗೌಡ’ ನಿಗೆ ಇಂದು ಎಂಟು ವರ್ಷ!!

ಬೆಂಗಳೂರು,ಮಾ.10: ನಟ ಸುದೀಪ್‌ ಕೆರಿಯರ್‌ನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್‌ ಕೊಟ್ಟಸಿನಿಮಾ ‘ಕೆಂಪೇಗೌಡ’. ಈ ಚಿತ್ರದ ಮುಂದುವರಿದ ಭಾಗ ಬರುತ್ತದೆಂದು ಕೆಲವು ದಿನಗಳ ಹಿಂದೆ ಸುದ್ದಿ ಆಗಿತ್ತು.. 2012…
ಜೀವನ ಶೈಲಿ

ಮೇಕಪ್ ಕುರಿತು ಸರಿಯಾದ ಕಾಳಜಿವಹಿಸದಿದ್ದರೆ ಈ ಸಂಗಾತಿಯೇ ಶತ್ರು ಆಗುವುದರಲ್ಲಿ ಸಂಶಯವಿಲ್ಲ! .

ಕಣ್ಣಿಗೆ ಕಣ್ಣುಗಪ್ಪು, ತುಟಿಗೆ ತೆಳುವಾಗಿ ಲೇಪಿಸಿದ ಲಿಪ್‌ಸ್ಟಿಕ್, ಮುಖದಲ್ಲಿ ಮಿರುಗುವ ಕಾಂಪ್ಯಾಕ್ಟ್ ಮೆರುಗು, ಐ ಲ್ಯಾಶಸ್ ಹೀಗೆ ಆಧುನಿಕ ಸ್ತ್ರೀಯರ ಸೌಂದರ್ಯ ಸಾಧನಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.…
ಸುದ್ದಿಗಳು

ಅಂಬಿ ಅದೃಷ್ಟದ ಮನೆಗೆ ಸುಮಲತಾ..?

ಬೆಂಗಳೂರು,ಮಾ.4: ಸದ್ಯ ಸುಮಲತ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಈ ಬೆನ್ನಲ್ಲೇ ಇದೀಗ ಸುಮಲತ ಅಂಬಿಯ ಅದೃಷ್ಯದ ಮನೆಗೆ ಹೋಗುತ್ತಿದ್ದಾರಂತೆ. ಅಂಬಿ ಸಿನಿಮಾ…