kannadanews

ಸುದ್ದಿಗಳು

ನಮ್ಮ ಮನೆಯಲ್ಲಿ ಅಷ್ಟು ಸಿಕ್ತು, ಇಷ್ಟು ಸಿಕ್ತು ಅಂತಾ ಬೇಕಾಬಿಟ್ಟಿ ಸುದ್ದಿ ಮಾಡಬೇಡಿ!!

ಬೆಂಗಳೂರು,ಜ.5: ಚಂದನವನದಲ್ಲಿ  ಮೂರು, ದಿನಗಳಿಂದ ಐಟಿ ಅಧಿಖಾರಿಗಳದ್ದೇ ಹವಾ..ಯಶ್, ಪುನೀತ್ , ಕಿಚ್ಚ, ಶಿವಣ್ಣ ಹೀಗೆ ನಿರ್ಮಾಪಕರ ಮನೆಯಲ್ಲೂ ಐಟಿ ದಾಳಿ ನಡೆಸಿದೆ.. ಈಗ ರಾಕಿಂಗ್ ಸ್ಟಾರ್…
ಸುದ್ದಿಗಳು

ಸನ್ನಿಗೆ ಸಿದ್ದವಾಗುತ್ತಿದೆ ದೇವಸ್ಥಾನ!! ಹೀಗಿರುವ ಅಭಿಮಾನಿಗಳೂ ಇದ್ದಾರೆಯೇ!!?!!

ಮುಂಬೈ,ಜ.5: ಸ್ಟಾರ್ ನಟರನ್ನು ದೇವರಂತೆ ಕಾಣುವ ಕೆಲವು ಅಭಿಮಾನಿಗಳಿದ್ದಾರೆ. ಇನ್ನು ಅವರ ಫೋಟೋಕ್ಕೆ  ಹೂವಿನ ಹಾರ ಪೂಜೆ , ಹಾಲೆರೆದು ಅಭಿಷೇಕ ಮಾಡುತ್ತಾರೆ.. ಅಭಿಮಾನಿಗಳ ಅಭಿಮಾನ ಅಷ್ಟಿರುತ್ತದೆ……
ಸುದ್ದಿಗಳು

ಲೈಂಗಿಕ ಕಿರುಕುಳಕ್ಕೆ ಒಳಗಾದ ಈ ನಟಿ.. ಜೀವಾವಧಿ ಶಿಕ್ಷೆಗೆ ಗುರಿಯಾದ ನಿರ್ದೇಶಕ!!?!!

ಮುಂಬೈ,ಜ.4: ನಟಿಯರ ಮೇಲೆ ಲೈಂಗಿಕ ಕಿರುಕುಳ ಇನ್ನೂ ನಿತ್ತಂತೆ ಕಾಣುತ್ತಿಲ್ಲ..  ಇತ್ತೀಚೆಗೆಯಷ್ಟೇ ಹಲವಾರು ನಟಿಯರು ತಮಗಾದ ನೋವನ್ನು ತೋಡಿಕೊಂಡಿದ್ದರು.. ಈ ವಿಷಯವಾಗಿ ಇಡೀ ದೇಶದಲ್ಲೇ ಭುಗಿಲೆದ್ದಿತ್ತು.. ಈಗ…
ಸುದ್ದಿಗಳು

ನಟ ರಾಮ್ ಪೋತಿನೇನಿ ಈಗ ‘ಇಸ್ಮಾರ್ಟ್ ಶಂಕರ್’!!!

ಹೈದರಾಬಾದ್,ಜ.3: ಪುರಿ ಜಗನ್ನಾಥ್ ಅವರ ನಿರ್ದೇಶನದಡಿಯಲ್ಲಿ  ಟಾಲಿವುಡ್ ನಟ ರಾಮ್ ಪೊತಿನೆನಿ ಅವರ ಮುಂಬರುವ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ… ‘ಇಸ್ಮಾರ್ಟ್ ಶಂಕರ್‘  ಫಸ್ಟ್ ಲುಕ್ ಈ…
ಸುದ್ದಿಗಳು

ಯುವರಾಜಕುಮಾರನ ಪವರ್ ಫುಲ್ ಡಾನ್ಸ್!!

ಬೆಂಗಳೂರು,ಜ.3: ಚಂದನವನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಡ್ಯಾನ್ಸ್ ಅಂದ್ರೆ, ಸಾಕು ಅಲ್ಲಿ ಪವರ್ ಹರಿದಾಡುತ್ತೆ.. ಎಲ್ಲಾ ವಯಸ್ಸಿನವರಿಗೂ ಅಪ್ಪು ಡಾನ್ಸ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ.. ಈಗ…
ಸುದ್ದಿಗಳು

ಸೆಂಚುರಿ ಸ್ಟಾರ್ ಮೆಚ್ಚಿದ ‘ಬದ್ರಿ v/s ಮಧುಮತಿ !!

ಬೆಂಗಳೂರು,ಜ.2: ಚಂದನವನದಲ್ಲಿ ಹೊಸ ವರ್ಷಕ್ಕೆ ಹೊಸಬರ ಸಿನಿಮಾಗಳು ಟೊಂಕ ಕಟ್ಟಿ ನಿಂತಿವೆ.. ಆ ಸಾಲಿಗೆ ‘ಬದ್ರಿ v/s ಮಧುಮತಿ’ ಸಿನಿಮಾ ಕೂಡಾ ಒಂದಾಗಿದೆ.. ಸದ್ಯ ಟ್ರೇಲರ್ ಮೂಲಕ…
ಸುದ್ದಿಗಳು

ಅದೃಷ್ಟದ ಮನೆಯನ್ನು ಖಾಲಿ ಮಾಡಲಿರುವ ಯಶ್!!

ಬೆಂಗಳೂರು,ಜ.2: ಯಶ್​ ಈಗ ಕೆಜಿಎಫ್ ನಲ್ಲಿ ಗೆಲುವಿನ ಗುಂಗಿನಲ್ಲಿ ತೇಲಾಡುತ್ತಿದ್ದಾರೆ.. ಕೆಜಿಎಫ್ ಬರೋಬ್ಬರಿ 150 ಕೋಟಿ ಗಳಿಸಿದೆ..ಈಗ ಹೊಸ ಸುದ್ದಿ ಏನೆಂದರೆ ಯಶ್ ವಾಸ ಮಾಡುತ್ತಿದ್ದ ಬಾಡಿಗೆ…
ಸುದ್ದಿಗಳು

ನಟಸಾರ್ವಭೌಮನ ಹೊಸ ಟಾಸ್ಕ್ ಏನು??

ಬೆಂಗಳೂರು,ಜ.2: ನಟಸಾರ್ಭೌಮ ಚಿತ್ರ ಒಂದಲ್ಲಾ ಒಂದು ಸುದ್ದಿ ಮಾಡುತ್ತಲೇ ಇದೆ.. ಪುನೀತ್ ಅಭಿನಯದ  ನಟಸಾರ್ವಭೌಮ ಚಿತ್ರದ ಆಡಿಯೋ ಇದೇ ತಿಂಗಳು 5 ರಂದು ಬಿಡುಗಡೆ ಮಾಡಲಾಗುವುದು.. ಇನ್ನು…
ಸುದ್ದಿಗಳು

ಯಜಮಾನನ ಪವರ್ ಫುಲ್ ಡಾನ್ಸ್!!

ಬೆಂಗಳೂರು,ಜ.2: ದರ್ಶನ್ ಅಭಿನಯಿಸುತ್ತಿರುವ ‘ಯಜಮಾನ’ ಚಿತ್ರದ ಚಿತ್ರೀಕರಣ ಮತ್ತೆ ಆರಂಭವಾಗಿದ್ದು, ಇದೀಗ ಚಿತ್ರದ ಹಾಡಿನ ಚಿತ್ರೀಕರಣ ಶುರುವಾಗಿದೆ. ಇನ್ನು ನವೆಂಬರ್ ನಲ್ಲಿ ಹಾಡುಗಳ ಚಿತ್ರೀಕರಣಕ್ಕೆ ಸ್ವೀಡನ್ ಗೆ…
ಸುದ್ದಿಗಳು

‘ಸಿಂಬಾ’ ಸಿನಿಮಾ ಗಳಿಸಿದೆಷ್ಟು..?

ಮುಂಬೈ,ಜ.1: ರಣವೀರ್ ಸಿಂಗ್ ಅಭಿನಯದ ‘ಸಿಂಬಾ’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆಯಾಗಿತ್ತು. ‘ಸಿಂಬಾ’ ಸಿನಿಮಾ ಈಗಾಗಲೇ ಪೋಸ್ಟರ್ ಹಾಗೂ ಟೀಸರ್, ಟ್ರೇಲರ್‌ ಗಳಿಂದಲೇ ಸುದ್ದಿ ಮಾಡಿದ್ದ ಸಿನಿಮಾ.…