kollywoodnews

ಸುದ್ದಿಗಳು

ಪ್ರಿಯಾ ವಾರಿಯರ್ ಅಭಿನಯದ ತೆಲುಗು ಸಿನಿಮಾ ರಿಲೀಸ್..

ತಿರುವನಂತಪುರ,ಡಿ.23: ಕಣ್ ಸೆನ್ನೆಯ ಬೆಡಗಿ ಪ್ರಿಯಾ ವರಿಯರ್ ಅಭಿಯನದ ‘ಒರು ಅಡಾರ್ ಲವ್’ ಮಲೆಯಾಳಂ ಚಿತ್ರ ಬಿಡುಗಡೆಗೆ ಮುನ್ನವೇ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ ಚಿತ್ರ. …
ಸುದ್ದಿಗಳು

ಕೇರಳ ಸಂತ್ರಸ್ತರಿಗೆ ಬರೋಬ್ಬರಿ 14 ಕೋಟಿ, ಸಹಾಯ ಧನ ನೀಡಿದ ಕಾಲಿವುಡ್ ನಟ..

ತಿರುವನಂತಪುರಂ,ಆ.21: ಎಡಬಿಡದೆ ಸುರಿದ ಮಹಾ ಮಳೆ ಹಾಗೂ ಭೀಕರ ಪ್ರವಾಹಕ್ಕೆ ತುತ್ತಾಗಿ ನಲುಗಿ ಹೋಗಿರುವ ‘ದೇವರ ನಾಡು’ ಎಂದೇ ಕರೆಸಿಕೊಳ್ಳುವ ಕೇರಳ ಸಂತ್ರಸ್ತರಿಗೆ ನೆರವಿನ ಮಹಾಪೂರವೆ ಹರಿದುಬರುತ್ತಿದೆ.…
ಸುದ್ದಿಗಳು

ಕೀಕಿ ಚಾಲೆಂಜ್ ಆಯ್ತು, ಈಗ ಸಿದ್ಧಾರ್ಥ್ ನೀಡಿದರು ಅಭಿಮಾನಿಗಳಿಗೆ ಹೊಸ ಚಾಲೆಂಜ್..

ಕೇರಳ,ಆ.20: ಈಗ ಏನಿದ್ದರೂ ಕೀಕಿ ಚಾಲೆಂಜ್ ನಲ್ಲಿ ಬ್ಯುಸಿಯಾಗಿದ್ದಾರೆ ಆದರೆ ಇಂತಹ ಚಾಲೆಂಜ್ ನನ್ನು ಜನರನ್ನು ಸಮಾಜದ ಲಾಭಕ್ಕೆ ಹೇಗೆ ಬಳಸಿಕೊಳ್ಳಬಹುದೆಂಬುದನ್ನು ನಟ ಸಿದ್ಧಾರ್ಥ್ ಗೆ ಉಪಾಯ…
ಸುದ್ದಿಗಳು

ಚೀನಾದಲ್ಲಿ ತೆರೆ ಕಾಣಲು ಸಿದ್ದವಾಗಿರುವ ತಮಿಳು ಚಿತ್ರ!

ಬೀಜಿಂಗ್, ಆ.12: ಚೀನಾದ ಎಚ್.ಜಿ.ಸಿ. ಎಂಟರ್ಟೈನ್ಮೆಂಟ್ ಸಂಸ್ಥೆಯು, ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಅಭಿನಯದ ‘ಮೆರ್ಸಲ್’ ಚಲನಚಿತ್ರವನ್ನು, ಚೀನಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲು ನಿರ್ದರಿಸಿದೆ. ಕಳೆದ ವರ್ಷ…
ಸುದ್ದಿಗಳು

”ಕಲೈಗ್ನಾರ್’ ಎಂದು ಕರುಣಾನಿಧಿಗೆ ಬಿರುದು ಬಂದಿದ್ದಾದರೂ ಹೇಗೆ?

ತಮಿಳುನಾಡು,ಆ.08: ಕಳೆದ 10 ದಿನಗಳಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ 94 ವರ್ಷದ ಕರುಣಾನಿಧಿ ಅವರ ಆರೋಗ್ಯ  ಮತ್ತಷ್ಟು ಕ್ಷೀಣಿಸಿತ್ತು. ಅಂಗಾಂಗಳ ಕಾರ್ಯನಿರ್ವಹಣೆಯೂ ಕ್ಷೀಣಿಸಿದ್ದು, ಚಿಕಿತ್ಸೆ…
ಸುದ್ದಿಗಳು

ಪ್ರಭುದೇವಾ ಹೆಜ್ಜೆ ಗುರುತಿಗೆ ಸಾಕ್ಷಿಯಾಗಲಿರುವ ಕಾಲಿವುಡ್ ಬ್ರೂಸ್ ಲೀ!

ಚೆನ್ನೈ, ಆ.02: ಭಾರತೀಯ ಚಿತ್ರರಂಗದ ಖ್ಯಾತ ನೃತ್ಯ ನಿರ್ದೇಶಕ-ಚಿತ್ರನಿರ್ಮಾಪಕ ಪ್ರಭುದೇವಾರವರು, ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಅಭಿನಯದ ನೂತನ ಹಾಸ್ಯಪ್ರಧಾನ “ಮಾರಿ 2” ಚಿತ್ರದ ಹಾಡಿಗೆ ನೃತ್ಯ ಸಂಯೋಜನೆ…
ಸುದ್ದಿಗಳು

ರಾಘವ ಲಾರೆನ್ಸ್ ಕೊಟ್ಟ ಸವಾಲನ್ನು ಸ್ವೀಕರಿಸಿದ ಶ್ರೀರೆಡ್ಡಿ!!

ಆಂಧ್ರ,ಜು.31: ಸಿನೆಮಾ ರಂಗದಲ್ಲಿ ಇತ್ತೀಚೆಗೆ ಹಲವು ತಿಂಗಳಿನಿಂದ ಕಾಸ್ಟಿಂಗ್ ಕೌಚ್ ವಿಷಯ ಸಾಕಷ್ಟು ವಿವಾದಗಳನ್ನು ಹುಟ್ಟು ಹಾಕಿದೆ. ಕಾಸ್ಟಿಂಗ್ ಕೌಚ್ ವಿಚಾರ ಕಾಲಿವುಡ್ ಮಂದಿಯನ್ನು ಬೆಚ್ಚಿ ಬೀಳಿಸುವಂತೆ…
ಸುದ್ದಿಗಳು

ತಮಿಳುನಾಡಿನ ‘ತಲೈವರ್’ ಕರುಣಾನಿಧಿ!

ನಂತರ, ರಾಜಕೀಯ ಜೀವನವನ್ನು ಮುಂದುವರೆಸಿದ ಇವರು, ದ್ರಾವಿಡ  ಮುನ್ನೇತ್ರ ಕಾಜಿಗಂ ಪಕ್ಷದ ನೇತಾರರಾಗಿ ತಮಿಳು ನಾಡಿನ ಮೂರನೇ ಮುಖ್ಯ ಮಂತ್ರಿಯಗಿ ಸಾರ್ವಜನಿಕ ವಲಯಕ್ಕೆ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ…
ಸುದ್ದಿಗಳು

ಬಿಳಿ ಸೀರೆಯಲ್ಲಿ ಕಾಣಿಸಿಕೊಂಡ ಕಂಗನಾ!! ಕಂಗನಾ ಯೋಗಿನಿ ಆಗುತ್ತಾರಾ?

ಕೋಯಂಬತ್ತೂರು,ಜು.25: ಬಾಲಿವುಡ್ ಸುಂದರಿ ಕಂಗನಾ ರಣಾವತ್ ಈಗ ಮಣಿಕರ್ಣಿಕಾ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.. ಆದರೆ ಈಗ ಕಂಗನಾ ನಿಧಾನವಾಗಿ ಅಧ್ಯಾತ್ಮದ ಕಡೆ ವಾಲುತ್ತಿದ್ದಾರೆ ಅಂತ ಅನಿಸುತ್ತದೆ. ಅವರ ವೇಷಭೂಷಣ…
ಸುದ್ದಿಗಳು

ಶ್ರೀ ರೆಡ್ಡಿ ಅರೆಸ್ಟ್!! ??

ತೆಲುಗು ಮತ್ತು ತಮಿಳು ಚಲನಚಿತ್ರ ವ್ಯಕ್ತಿಗಳ ವಿರುದ್ಧ ಲೈಂಗಿಕ ಕಿರುಕುಳಗಳನ್ನು ನೀಡಿದ್ದಾರೆ ಎಂದು ಧ್ವನಿ ಎತ್ತಿದ ನಟಿ ಶ್ರೀ ರೆಡ್ಡಿಗೆ ಈಗ ಸಂಕಟ ಬಂದಿದೆ.. ಸಾಮಾಜಿಕ ಕಾರ್ಯಕರ್ತ…