nayanthara

 • ಸುದ್ದಿಗಳು

  ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ನಯನತಾರ-ವಿಘ್ನೇಶ್!!

  ಚೆನ್ನೈ,ಮೇ.6: ನಯನತಾರ ಮತ್ತು ವಿಘ್ನೇಶ್ ಶಿವ ಕಾಲಿವುಡ್ನಲ್ಲಿ  ಹೇಳಿ ಮಾಡಿಸಿದ ಜೋಡಿ ಎಂದು ಮಾತಾಡಿಕೊಳ್ಳುತ್ತಾರೆ. ಇಬ್ಬರೂ ಈಗ ನಾಲ್ಕು ವರ್ಷಗಳ ಕಾಲದಿಂದ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಅವರ…

  Read More »
 • ಸುದ್ದಿಗಳು

  ತ್ರಿಶಾಗೆ ಮದುವೆ ಪ್ರಸ್ತಾಪವಿಟ್ಟ ‘ಪೌರ್ನಮಿ’ ಚಿತ್ರದ ನಟಿ!!

  ಚೆನ್ನೈ,ಮೇ.6: ದಕ್ಷಿಣ ಚಲನಚಿತ್ರೋದ್ಯಮದ ಸೌಂದರ್ಯವರ್ಧಕ ನಟಿಯರಲ್ಲಿ ಒಬ್ಬರಾದ ತ್ರಿಶಾ ಕೃಷ್ಣನ್ ಅವರ 36 ನೇ ಹುಟ್ಟುಹಬ್ಬವನ್ನು ಇತ್ತೀಚೆಗೆ ಆಚರಿಸಿದ್ದಾರೆ. ಮೇ 4 ರಂದು ಒಂದು ವರ್ಷ ಹೆಚ್ಚಾಗಿದ್ದು…

  Read More »
 • ಸುದ್ದಿಗಳು

  ತಮಿಳು ಬಿಗ್ ಬಾಸ್ ನಿರೂಪಣೆ ಮಾಡಲಿದ್ದಾರಾ ನಯನತಾರಾ!!?!!

  ಚೆನೈ, ಮೇ.02: ಮಹಿಳಾ ಪ್ರಧಾನ ಚಿತ್ರದ ಮೂಲಕ ದಕ್ಷಿಣ ಭಾರತದಲ್ಲಿ ಮಿಂಚುತ್ತಿರುವ ಈ ಚೆಲುವೆಯ ಹೆಸರು ನಯನಾತಾರಾ‌. ರಜನಿಕಾಂತ್, ಇಳಯದಳಪತಿ ವಿಜಯ್ ರಂತಹ ಮಹಾನ್ ಕಲಾವಿದರೊಂದಿಗೆ ನಟಿಸಿರುವ…

  Read More »
 • ಸುದ್ದಿಗಳು

  ವಿಜಯ್ ಮುಂದಿನ ಚಿತ್ರದಲ್ಲಿ ಕಿಂಗ್ ಖಾನ್!!

  ಚೆನ್ನೈ,ಮಾ.29: ತಮಿಳು ಸೂಪರ್ ಸ್ಟಾರ್ ವಿಜಯ್ ಪ್ರಸ್ತುತ ನಿರ್ದೇಶಕ ಅಟ್ಲೀ ಅವರ ನಿರ್ದೇಶನದಲ್ಲಿ ತಲಪತಿ 63 ರಲ್ಲಿ ಅಭಿನಯಿಸುತ್ತಿದ್ದು ದೀಪಾವಳಿ ಬಿಡುಗಡೆಗಾಗಿ ಸಜ್ಜುಗೊಳಿಸುತ್ತಿದ್ದಾರೆ.. ತಲಪತಿ 63 ಅನ್ನು…

  Read More »
 • ಸುದ್ದಿಗಳು

  ‘ಥಲಪತಿ 63′ ಚಿತ್ರದಲ್ಲಿ ಹಿರಿಯ ಬಾಲಿವುಡ್ ನಟ!!

  ಚೆನ್ನೈ,ಮಾ.21: ‘# ಥಲಪತಿ 63’ ಎಂದು ಕರೆಯಲಾಗುವ ವಿಜಯ್ ಮುಂಬರುವ ಚಿತ್ರ ಅಟ್ಲೀ ನಿರ್ದೇಶಿಸುತ್ತಿದ್ದಾಳೆ ಇದು ಈ ಚಿತ್ರದಲ್ಲಿ  ಲೇಡಿ ಸೂಪರ್ಸ್ಟಾರ್ ನಯನತಾರ ವಿಜಯ್ ಗೆ ನಾಯಕಿಯಾಗಿ…

  Read More »
 • ಸುದ್ದಿಗಳು

  ಫುಟ್ಬಾಲ್ ಕೋಚ್ ಆದ ವಿಜಯ್ ಥಲಪತಿ!!

  ಚೆನ್ನೈ,ಮಾ.21ವಿಜಯ್ ಮುಂಬರುವ ಚಿತ್ರ ಥಲಪತಿ 63 ರ ಕಥಾವಸ್ತುವನ್ನು ಸೋರಿಕೆ ಮಾಡಿದೆ ಎಂದು  ಸುದ್ದಿ ಹರಡಿದೆ… ಕಥಾವಸ್ತುವಿನ ಮೇಲೆ ಬಹಳಷ್ಟು ಊಹಾಪೋಹಗಳಿವೆ. ಈ ಚಿತ್ರದಲ್ಲಿ  ವಿಜಯ್ ಫುಟ್ಬಾಲ್ ಕೋಚ್…

  Read More »
 • ಸುದ್ದಿಗಳು

  ಶ್ರದ್ಧಾ ಶ್ರೀನಾಥ್ ಅಭಿನಯದ ತಮಿಳು ಚಿತ್ರದ ಪೋಸ್ಟರ್ ಬಿಡುಗಡೆ!!

  ಚೆನ್ನೈ,ಮಾ,6: ಬಾಲಿವುಡ್ ನಲ್ಲಿ ತೆರೆ ಕಂಡು ಯಶಸ್ವಿಯಾಗಿದ್ದ ‘ಪಿಂಕ್’ ಸಿನಿಮಾ ತಮಿಳಿಗೆ ರಿಮೇಕ್ ಆಗುತ್ತಿದೆ. ಮೂಲ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಾಗೂ ತಾಪ್ಸಿ ಪೊನ್ನು ಮುಖ್ಯ ಭೂಮಿಕೆಯಲ್ಲಿ…

  Read More »
 • ಸುದ್ದಿಗಳು

  ಚರಣ್ ಮನವಿಯಿಂದಾಗಿ ಈ ಹಿಂದೆ ಕೈ ಗೊಂಡಿದ್ದ ಕಠಿಣ ನಿರ್ಧಾರ ಸಡಿಲಿಸಿದ ನಯನತಾರ!

  ಹೈದ್ರಾಬಾದ್, ಫೆ.01:  ಮೆಘಾ ಸ್ಟಾರ್ ಚಿರಂಜೀವಿ ಅವರ ಮುಂದಿನ ಚಿತ್ರ ಸೈರಾ ನರಸಿಂಹ ರೆಡ್ಡಿ ತೀವ್ರ ಕುತೂಹಲ ಮೂಡಿಸಿದ್ದು,, ಸ್ವಾತಂತ್ರ್ಯಾಹೋರಾಟಗಾರಉಯ್ಯಾಲವಾಡ ನರಸಿಂಹರೆಡ್ಡಿ ಅವರ ಜೀವನಕತೆಯನ್ನು ಚಿತ್ರರೂಪದಲ್ಲಿ ತೆರೆ ಮೇಲೆ ಮೂಡಿಸಲಾಗುತ್ತಿದ್ದು, ಸುರೇಂದರ್ ರೆಡ್ಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವಈ ಚಿತ್ರಕ್ಕೆ ಚರಣ್ ಬಂಡವಾಳ ಹೂಡಿದ್ದಾರೆ. ಅಂದಹಾಗೆ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ನಟಿಸಿದ್ದು ಪ್ರಮುಖ ಪಾತ್ರದಲ್ಲಿಕಾಣಿಸಿಕೊಂಡಿದ್ದಾರೆ.ಕನ್ನಡದ ನಟ ಸುದೀಪ್ ಕೂಡ ಚಿತ್ರದಲ್ಲಿರುವುದು ಮತ್ತೊಂದು ವಿಶೇಷ. ಅದೇನೆ ಇರಲಿ ಬಹುತಾರಾಗಣದ ಈ ಚಿತ್ರ  ದಿನದಿಂದ ದಿನಕ್ಕೆ ಕುತೂಹಲಮೂಡಿಸುತ್ತಿದ್ದು, ಚಿತ್ರದ ಪ್ರಮೋಷನ್ ಕಾರ್ಯ ಕೂಡ ಜೋರಾಗಿ ಸಾಗುತ್ತಿದೆ. ಹಿರೋಯಿನ್ ಗಳಾಗಿ ನಯನಾತಾರ, ಮಿಲ್ಕಿ ಬ್ಯೂಟಿ ತಮನ್ನಾ ಸೈ ರಾ ನರಸಿಂಹ ರೆಡ್ಡಿ ಚಿತ್ರ ಸ್ವಾತಂತ್ರ್ಯಾಹೋರಾಟಗಾರರ ಬಯೋಪಿಕ್ ಆಗಿದ್ದರೂ, ಚಿತ್ರದಲ್ಲಿ ಗ್ಲಾಮರ್ ಗೊಂಬೆಗಳಾದ ಲೆಡಿ ಸೂಪರ್ ಸ್ಟಾರ್ ನಯನಾತಾರ ಮತ್ತುಮಿಲ್ಕಿ ಬ್ಯೂಟಿ ತಮನ್ನಾ ಬಾಟಿಯಾ ನಟಿಸುತ್ತಿದ್ದಾರೆ. ಕೊನಿಡೆಲಾ ಪ್ರೋಡಕ್ಷನ್ ಬ್ಯಾನರ್ ಅಡಿಯಲ್ಲಿ ಚಿರಂಜೀವಿ ಪುತ್ರ ರಾಮ್ ಚರಣ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಇದೀಗ ಚಿರಂಜೀವಿಗಾಗಿ ನಯನತಾರ ತಮ್ಮ ಕೆಲವೊಂದು ನಿಯಮನಗಳನ್ನು ಸಡಿಲಿಸಿದ್ದಾರಂತೆ. ಎಲ್ಲರಿಗೂ ತಿಳಿದಿರುವಂತೆ, ಚಿತ್ರದಲ್ಲಿ ನಟಿಸಿದರೂ ಚಿತ್ರದಪ್ರಮೋಷನ್ ಕಾರ್ಯಕ್ಕೆ ಬರುವುದಿಲ್ಲ ಎಂಬುದು ನಯನಾತಾರ ಅವರ ಮಾತು. ಆಕೆ ಚಿತ್ರಕ್ಕೆ ಸಹಿಹಾಕುವಾಗಲೇ ಈ ಕಂಡಿಷನ್  ಹೇಳಿಕೊಳ್ಳುತ್ತಾರೆ. ಆಕೆಹೇಳುವಂತೆ ಚಿತ್ರ ಕಥೆ ಉತ್ತಮವಾಗಿದ್ದರೆ ಚಿತ್ರ ಸೂಪರ್ ಹಿಟ್ ಆಗಿಯೇ ಆಗುತ್ತದೆ. ಇದಕ್ಕೆ ಪ್ರಮೋಷನ್ ಅಗತ್ಯ ವಿಲ್ಲ ಎನ್ನುವುದು ನಯನಾತಾರ ಅವರ ಅಭಿಮತ. ಇನ್ನೂ  ಕೆಲವರು ಹೇಳುವಂತೆ ಒಂದೊಮ್ಮೆ ಚಿತ್ರ ನಿರ್ಮಾಪಕರು, ಚಿತ್ರದ ಪ್ರಮೋಷನ್ ಕಾರ್ಯಕ್ಕೆ ಬಂದಿದ್ದ ನಯನಾತಾರ ಅವರಿಗೆ ಟ್ರಾವೆಲ್, ಬೋರ್ಡಿಂಗ್, ಲಾಡ್ಜಿಂಗ್ ಗೆ ಆಗಿರುವ ಭತ್ಯೆಯನ್ನು ಪಾವತಿಸಿಲ್ಲ. ಹೀಗಾಗಿ ನಯನಾತಾರ ಇಂತಹ ಕಠಿಣ ನಿರ್ಧಾರ  ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಸೈ ರಾ ನರಸಿಂಹ ರೆಡ್ಡಿಚಿತ್ರದ ನಿರ್ಮಾಪಕರೂ ಆಗಿರುವ ರಾಮ್ ಚರಣ್, ನಯನಾತಾರ ಅವರಿಗೆ ಮನವಿ ಮಾಡಿದ್ದು, ದಯವಿಟ್ಟು ಚಿತ್ರದ ಪ್ರಮೋಷನ್ ಗೆ ಬರುವಂತೆ ಕೇಳಿಕೊಂಡಿದ್ದಾರಂತೆ.ಚಿರಂಜೀವಿ ಮೇಲಿರುವ ಗೌರವದಿಂದಾಗಿ ಇದೀಗ ನಯನಾತಾರ ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ಭಾಗವಹಿಸುವುದಾಗಿ ಒಪ್ಪಿಕೊಂಡಿದ್ದಾರಂತೆ. ನಯನತಾರಾ ಯಾರೂ ? ಈ ಸಿಗ್ಧ ಸೌಂದರ್ಯವತಿ ಎಲ್ಲಿಯವರು ಗೊತ್ತೆ..? #nayanthara #ramcharan #ramcharanandnayanthara #alkaninews #syranarasimhareddymovie2019 #balkaninews

  Read More »
 • ಸುದ್ದಿಗಳು

  ನಯನತಾರಾ ವಿಡಿಯೋ ವೈರಲ್

  ಚೆನೈ, ಡಿ.16: ತಮಿಳು ಮತ್ತು ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿ ನಯನತಾರಾ. ಬಹಳಷ್ಟು ಸಿನಿಮಾಗಳ ಮೂಲಕ ತಮ್ಮದೇ ಆದ ಸ್ಥಾನವನ್ನು ಕಂಡುಕೊಂಡವರು. ಸದ್ಯ ‘ಅಜೆರ್ಬೈಜಾನ್ ಎಸ್ ಕೆ…

  Read More »
 • ಸುದ್ದಿಗಳು

  ನಯನತಾರಗೆ 5 ಕೋಟಿ ಸಂಭಾವನೆಯಂತೆ…!?!

  ಹೈದ್ರಾಬಾದ್, ನ.24: ನಯನತಾರ ನಿರ್ಮಾಪಕರ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ. ಇತ್ತೀಚೆಗೆ ಆಕೆ ನಟಿಸಿದ ಯಾವ ಚಿತ್ರಗಳು ಬಾಕ್ಸ್ ಈಫೀಸ್ ನಲ್ಲಿ ನೆಲಕಚ್ಚಿದ ಉದಾಹರಣೆಗಳಿಲ್ಲ. ತನ್ನ…

  Read More »