Pomegranate Orchard

ಚಿತ್ರ ವಿಮರ್ಶೆಗಳು

ಮುಗ್ಧತೆಗೆ ಮಂಕುಬೂದಿ ಎರಚುವ ವಂಚನೆಯ ಪರಮಾವಧಿ!

.…ಮನುಷ್ಯ ಸ್ವಭಾವಗಳನ್ನು ಪ್ರಕೃತಿಯ ಎದುರಲ್ಲಿಟ್ಟು ತೂಗುವ ‘ಪೊಮೊಗ್ರನೆಟ್‌ ಆರ್ಚೆರ್ಡ್’…. ಬೆಂಗಳೂರು, ಆ.11: ಅದೊಂದು ಕುಗ್ರಾಮ. ಸಮೃದ್ಧವಾದ ದಾಳಿಂಬೆ ತೋಟದಲ್ಲೊಂದು ಮನೆ. ಅಲ್ಲಿ ಒಬ್ಬ ವೃದ್ಧ, ಅವನ ಸೊಸೆ…