prajwaldevaraj

ಸುದ್ದಿಗಳು

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಡೈನಾಮಿಕ್ ಪ್ರಿನ್ಸ್ ದೇವರಾಜ್

ಬೆಂಗಳೂರು.ಏ.17: ‘ಸಿಕ್ಸರ್’ ಚಿತ್ರದ ಮೂಲಕ ನಾಯಕನಟರಾಗಿ ಎಂಟ್ರಿ ಕೊಟ್ಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಈಗಾಗಲೇ 25 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಅವರ ಕೈಯಲ್ಲಿ ನಾಲ್ಕೈದು…
ಸುದ್ದಿಗಳು

90 ರ ದಶಕದ ಸೂಪರ್ ಹಿಟ್ ‘ಉದ್ಭವ’ ಚಿತ್ರದ ಎರಡನೇ ಭಾಗ ತೆರೆಯ ಮೇಲೆ

ಬೆಂಗಳೂರು.ಮಾ.14: ಕೋಡ್ಲು ರಾಮಕೃಷ್ಣ ನಿರ್ಮಾಣ ಮತ್ತು ನಿರ್ದೇಶನದ ‘ಉದ್ಭವ’ ಸಿನಿಮಾ 1990 ರಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಈ ಚಿತ್ರದಲ್ಲಿ ಅನಂತ್ ನಾಗ್ ನಾಯಕರಾಗಿದ್ದರು. ಈಗ ಮತ್ತೆ…
ಸುದ್ದಿಗಳು

‘ಇನ್ಸ್ ಪೆಕ್ಟರ್ ವಿಕ್ರಂ’ ಗೆ ಸಿಕ್ಕ ಖಳ ನಾಯಕ ರಘು!!

ಬೆಂಗಳೂರು,ಫೆ.11: ಜಾಕೋಬ್ ವರ್ಘೀಸ್ ಅವರ ‘ಸವಾರಿ’ ಚಿತ್ರದ ಮೂಲಕ ಮಾಡೆಲ್ ನಿಂದ ಪರಿಪೂರ್ಣ  ನಾಯಕನಾಗಿ ತೆರೆ ಮೇಲೆ ಮಿಂಚಿದ್ದ ರಘು ಮುಖರ್ಜಿ ಬಹುದೊಡ್ಡ ಬ್ರೇಕ್ ನಂತರ ಮತ್ತೆ…
ಸುದ್ದಿಗಳು

ಪ್ರಜ್ವಲ್ ಗೆ ಜೋಡಿಯಾದ ಮಲೆಯಾಳಿ ಕುಟ್ಟಿ

ಬೆಂಗಳೂರು, ಡಿ.12: ‘ಅಂದರ್ ಬಾಹರ್’ ಚಿತ್ರದ ನಂತರ ನಿರ್ದೇಶಕ ಫಣೀಶ್ ನಿರ್ದೇಶನ ಮಾಡುತ್ತಿರುವ ‘ರುಧೀರ’ ಚಿತ್ರಕ್ಕೆ ನಾಯಕನಾಗಿ ಪ್ರಜ್ವಲ್ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿತ್ತು. ನಾಯಕಿಯಾದ…
ಸುದ್ದಿಗಳು

ಸಕಲೇಶಪುರ ಟ್ರಿಪ್ ನಲ್ಲಿ ಪ್ರಜ್ವಲ್ ದಂಪತಿ !

ಹೀರೋಗಳು ಸಿನಿಮಾದಲ್ಲಿ ಮಾತ್ರ ಹೀರೋಯಿಸಂ​ ತೋರಿಸ್ತಾರೆ. ರಿಯಲ್​ ಲೈಫ್​ನಲ್ಲಿ ಅಲ್ಲ. ಆನ್ ​ಸ್ಕ್ರೀನ್​ ರೊಮ್ಯಾನ್ಸ್​ ಮಾಡ್ತಾರೆ, ನಿಜ ಜೀವನದಲ್ಲಿ ಅಲ್ಲ. ಹೀರೋಯಿನ್ ​​ಗಳ ಜೊತೆಗೆ ರೊಮ್ಯಾಂಟಿಕ್​ ಆಗಿ…
ಸುದ್ದಿಗಳು

ಅರ್ಜುನ್ ಗೌಡ ಆದ ಪ್ರಜ್ವಲ್ ದೇವರಾಜ್ !

ಲಕ್ಕಿ ಶಂಕರ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅರ್ಜುನ್‌ ಗೌಡ ಎಂಬ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌ ಮೂರು ಶೇಡ್‌ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಅರ್ಜುನ್‌ ಗೌಡ ಆ್ಯಕ್ಷನ್‌ ಮತ್ತು ಲವ್‌ಸ್ಟೋರಿಯನ್ನು ಬೆರೆಸಿ…
ಸುದ್ದಿಗಳು

ಲೈಫ್ ಜೊತೆಗೊಂದು ಸೆಲ್ಫಿಗೆ ಸಿನಿಮಾ ರಿಲೀಸ್ ಗೆ ಚುನಾವಣೆ ಅಡ್ಡ

ಲೈಫ್​​​​​​​​​​​​​ ಜೊತೆಗೊಂದು ಸೆಲ್ಫಿ, ಟೈಟಲ್​​ನಿಂದಲೇ ಸಾಕಷ್ಟು ಗಮನ ಸೆಳೆದಿದ್ದ ಸಿನಿಮಾ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ಇಂದಿನ ದಿನಗಳಲ್ಲಿ ಸೆಲ್ಫಿ ಇಲ್ಲದೆ ಜೀವನವೇ ಇಲ್ಲ ಅನ್ನೋ ಹಾಗಾಗಿದೆ. ದಿನಕರ್​…