rishi

ಸುದ್ದಿಗಳು

‘ಸಾರ್ವಜನಿಕರಿಗೆ ಸುವರ್ಣಾವಕಾಶ’ ನೀಡಲು ಫಿಕ್ಸ್ ಆಯ್ತು ನಿಗದಿ

‘ಆಪರೇಷನ್ ಅಲುಮೇಲಮ್ಮ’ ಚಿತ್ರದ ಮೂಲಕ ನಾಯಕನಟರಾಗಿ ಗುರುತಿಸಿಕೊಂಡ ರಿಷಿ ಇದೀಗ  ‘ಸಾರ್ವಜನಿಕರಿಗೊಂದು ಸುವರ್ಣಾವಕಾಶ’ ನೀಡಲು ಮುಂದಾಗಿದ್ದಾರೆ. ಈ ಹಿಂದೆ ಈ ಚಿತ್ರದ ಕೆಲವೊಂದು ಪೋಸ್ಟರ್ ಗಳು ಬಿಡುಗಡೆಯಾಗಿ…
ಸುದ್ದಿಗಳು

‘ಒಂದಲ್ಲ ಒಂದು ದಿನ ಗೆಲ್ಲುತ್ತಿಯಾ ಡೊಂಟ್ ವರಿ’ ಎಂದ ಸ್ಯಾಂಡಲ್ ವುಡ್ ಸ್ಟಾರ್ಸ್..!!!!

ಈಗೀಗ ಎಲ್ಲೆಲ್ಲೂ Rap ಸಾಂಗ್ ಗಳದ್ದೇ ಸುದ್ದಿ, ಇನ್ನು ಕನ್ನಡದಲ್ಲಿ ಚಂದನ್ ಶೆಟ್ಟಿ, ಅಲೋಕ್ ರವರು ಸಿನಿಮಾಗಳಿಗಿಂತ ಹೆಚ್ಚಾಗಿ Rap ಹಾಡುಗಳಿಂದಲೇ ಜನಪ್ರಿಯರಾಗಿದ್ದಾರೆ. ಸದ್ಯ ಅಲೋಕ್ ‘ಡೊಂಟ್…
ಸುದ್ದಿಗಳು

ಭಟ್ಟರಿಗೆ ‘ಗಾಳಿಪಟ’ ಹಾರಿಸಲು ಮಳೆ ಬೇಕಂತೆ..!?!

ಬೆಂಗಳೂರು.ಏ.02: ‘ಪಂಚತಂತ್ರ’ ಚಿತ್ರದ ಬಳಿಕ ನಿರ್ದೇಶಕ ಯೋಗರಾಜ್ ಭಟ್ ‘ಗಾಳಿಪಟ’ ಹಾರಿಸಲು ಮುಂದಾಗಿದ್ದಾರೆ. ಅರ್ಥಾತ್ ಅವರ ಮುಂದಿನ ಸಿನಿಮಾ ‘ಗಾಳಿಪಟ-2’. ಈಗಾಗಲೇ ಈ ಚಿತ್ರದ ಬಗ್ಗೆ ಸಾಕಷ್ಟು…
ಸುದ್ದಿಗಳು

ಪುನೀತ್ ರಾಜ್ ಕುಮಾರ್ ನಿರ್ಮಾಣದ ‘ಕವಲುದಾರಿ’ ಚಿತ್ರದ ಕಲೆಕ್ಷನ್ ಎಷ್ಟು ಗೊತ್ತೆ..?

ಬೆಂಗಳೂರು, ಏ.27: ‘ಕವಲುದಾರಿ’ ಸಿನಿಮಾ ಬಿಡುಗಡೆಗೂ ಮುನ್ನ ಹೇಗೆ ಸುದ್ದಿ ಮಾಡಿತ್ತೋ ಬಿಡುಗಡೆ ನಂತರವೂ ಸದ್ದು ಮಾಡುತ್ತಿದೆ. ದೇಶ ಅಷ್ಟೇ ಅಲ್ಲದೆ ವಿದೇಶದಲ್ಲೂ ಸಿನಿಮಾ ರಿಲೀಸ್ ಆಗಿ…
ಸುದ್ದಿಗಳು

ನಿಶ್ಚಿತಾರ್ಥವಾದ ಸಂಭ್ರಮದಲ್ಲಿ ‘ಕವಲುದಾರಿ’ ರಿಷಿ

ಬೆಂಗಳೂರು.ಏ.20: ‘ಆಪರೇಷನ್ ಅಲುಮೇಲಮ್ಮ’ ಹಾಗೂ ‘ಕವಲುದಾರಿ’ ಚಿತ್ರಗಳ ಖ್ಯಾತಿಯ ನಟ ರಿಷಿ ಕೆಲವು ದಿನಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡು ಸಂತಸ…
ಸುದ್ದಿಗಳು

ಅಮೇರಿಕಾಕ್ಕೆ ಹೊರಟ ‘ಕವಲುದಾರಿ’

ಬೆಂಗಳೂರು.ಏ.16: ಪಿ.ಆರ್.ಕೆ ಬ್ಯಾನರ್ ನ ಮೊದಲ ಸಿನಿಮಾ ‘ಕವಲುದಾರಿ’ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಾಜಕೀಯ, ಕ್ರಿಕೆಟ್, ಪರೀಕ್ಷೆ ಫಲಿತಾಂಶಗಳ ನಡುವೆಯೂ ಫ್ಯಾಮಿಲಿ…
ಚಿತ್ರ ವಿಮರ್ಶೆಗಳು

‘ಕವಲು ದಾರಿ’ಯಲ್ಲಿ ರೋಚಕ ಪಯಣ

ಬೆಂಗಳೂರು.ಏ.13: ‘ಗೋಧಿ ಬಣ‍್ಣ ಸಾಧಾರಣ ಮೈಕಟ್ಟು’ ಚಿತ್ರದ ಬಳಿಕ ಹೇಮಂತ್ ರಾವ್ ನಿರ್ದೇಶನದ ಸಿನಿಮಾವಿದು. ಚಿತ್ರದಲ್ಲಿ ಸಸ್ಪೆನ್ಸ್ ಕಥಾಹಂದರದ ರೋಚಕ ಪ್ರಯಾಣವಿದೆ. ಮಹಾನಗರದ ಅಪರಾಧ ಜಗತ್ತಿನ ಒಳಸುಳಿಗಳ…
ಸುದ್ದಿಗಳು

ಪುನೀತ್ ನಿರ್ಮಾಣದ ‘ಕವಲುದಾರಿ’ ಚಿತ್ರಕ್ಕೆ ಸಿನಿ ತಾರೆಯರ ವಿಶ್

ಬೆಂಗಳೂರು, ಏ.12: ಕವಲುದಾರಿ ಚಿತ್ರ ಟ್ರೇಲರ್‌ನಿಂದಲೇ ಬಾರೀ ಸದ್ದು ಮಾಡಿದ ಚಿತ್ರ. ಹಾಡು ಟ್ರೇಲರ್‌ನಿಂದಾಗಿಯೇ ಈ ಕವಲುದಾರಿ ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆಗಳು ಹೆಚ್ಚಾಗುವಂತೆ ಮಾಡಿದಂತೂ ಸತ್ಯ.…
ಸುದ್ದಿಗಳು

ಸದ್ದಿಲ್ಲದೇ ಎಂಗೇಜ್ ಮೆಂಟ್ ಮಾಡಿಕೊಂಡ ‘ಆಪರೇಷನ್ ಅಲುಮೇಲಮ್ಮ’ ಖ್ಯಾತಿಯ ರಿಷಿ

ಬೆಂಗಳೂರು.ಏ.10: ‘ಆಪರೇಷನ್ ಅಲಮೇಲಮ್ಮ’ ಖ್ಯಾತಿಯ ರಿಷಿ ಇದೀಗ ಸದ್ದಿಲ್ಲದೇ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಆಂದ್ರಪ್ರದೇಶದವರು ಎನ್ನಲಾಗುತ್ತಿರುವ ಸ್ವಾತಿ ಎಂಬುವವರೊಂದಿಗೆ ಅವರು ಹೊಸ ಬದುಕು ಶುರು ಮಾಡಿದ್ದು, ಇವರ ಎಂಗೇಜ್…
ಸುದ್ದಿಗಳು

‘ಕವಲುದಾರಿ’ ಚಿತ್ರದ ಬಗ್ಗೆ ಪುನೀತ್ ಮಾತು

ಬೆಂಗಳೂರು,ಏ.7: ‘ಕವಲುದಾರಿ’ ಚಿತ್ರ ಈಗಾಗಲೇ ಬಿಡುಗಡೆ ಗೆ ರೆಡಿಯಾಗಿದ್ದು ಈ ಚಿತ್ರದ ಬಗ್ಗೆ ಪುನೀತ್ ಮಾತನಾಡಿದ್ದಾರೆ. ನಟ ರಿಶಿ ಅಭಿನಯದ ಚಿತ್ರ ಕವಲುದಾರಿ ಚಿತ್ರ ಟ್ರೇಲರ್ ಮೂಲಕ…