sagarbiligowda

ಬಾಲ್ಕನಿಯಿಂದ

ಕಿನ್ನರಿಯಲೊಬ್ಬ ಸಾಗರ್ …

ಕಿನ್ನರಿ! ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮನ ಮೆಚ್ಚಿದ ಧಾರಾವಾಹಿ ಕಿನ್ನರಿಯನ್ನು ಇಷ್ಟ ಪಡದವರೇ ಇಲ್ಲ. ಪ್ರತಿ ಪಾತ್ರವೂ ತನ್ನದೇ ಆದ ಅಭಿಮಾನಿಗಳನ್ನು ಒಳಗೊಂಡಿದೆ ಎಂಬುದು ಸುಳ‍್ಳಲ್ಲ.…