samanthaakkineni

ಸುದ್ದಿಗಳು

ಏನು ?ಈ ಕಾರಣಕ್ಕೆ ಸಮಂತಾ ದೇವರಿಗೆ ಪೂಜೆ ಮಾಡಲ್ವಂತೆ!!

ಆಂಧ್ರ,ಜು.25: ಸಮಂತಾ ಟಾಲಿವುಡ್ ಹಾಗೂ ಕಾಲಿವುಡ್ ನ ಬ್ಯೂಟಿ ಕ್ವೀನ್.  ಈಗ ಆಕೆ ಕನ್ನಡದ ಯೂ ಟರ್ನ್ ಚಿತ್ರ ರಿಮೇಕ್ ನಲ್ಲಿ ಕೂಡ ನಟಿಸಲಿದ್ದಾಳೆ. ಅಷ್ಟೇ ಅಲ್ಲದೆ…
ಸುದ್ದಿಗಳು

ನಾಗ ಚೈತನ್ಯ ಮತ್ತು ಸಮಂತಾ ಕೈಯಲ್ಲಿರುವ ಒಂದೇ ರೀತಿ ಟ್ಯೂಟುವಿನ ವಿಶೇಷವೇನು ಗೊತ್ತಾ?

ಬಾಲಿವುಡ್ ನ ಬ್ಯೂಟಿಫುಲ್ ಹಾಗೂ ಚಾರ್ಮಿಂಗ್ ಆಕ್ಟರ್ ಸಮಂತಾ , ನಿರ್ದೇಶಕರ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ. ಹೀಗಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರವೂ ಟಾಲಿವುಡ್…
ಸುದ್ದಿಗಳು

ಸಿನಿರಂಗಕ್ಕೆ ಗುಡ್ ಬೈ ಹೇಳಲಿರುವ ಸಮಂತಾ…?

ಪ್ರಸಕ್ತ ವರ್ಷ ನಟಿ ಸಮಂತಾ ಅಕ್ಕಿನೇನಿ ಪಾಲಿಗೆ ಶುಭದಾಯಕವಾಗಿದೆ. ವರ್ಷದ ಮೊದಲ ಅರ್ಧದಲ್ಲೇ ಮೂರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಹೆಗ್ಗಳಿಕೆ ಸಮಂತಾ ಅವರದ್ದು. ರಾಮ್ ಚರಣ್…
ಸುದ್ದಿಗಳು

‘ಜುಲೈ 6, ನನ್ನ ಜೀವನದಲ್ಲಿ ತುಂಬಾ ವಿಶೇಷವಾದ ದಿನ’ : ಸುದೀಪ್!

ನಟ-ನಟಿ ಯಾರೆ ಆಗಲಿ ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ಒಂದು ದಿನ ಇರುತ್ತದೆ. ಅಂದಿನ ದಿನಗಳಲ್ಲಿ ನಡೆದ ವಿಚಾರಗಳು ಅಥವಾ ಘಟನೆಗಳನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಅದೇ ರೀತಿ ಈಗ ನಟ…
ಸುದ್ದಿಗಳು

ನಾನು ವಿಶ್ವದ ಅತ್ಯಂತ ಲಕ್ಕಿ ಗರ್ಲ್ ಎಂದು ಸ್ವಯಂ ಘೋಷಿಸಿಕೊಂಡ ಸಮಂತಾ

ನಾನು ವಿಶ್ವದ ಅತ್ಯಂತ ಲಕ್ಕಿ ಗರ್ಲ್ ಹೀಗೆಂದು ನಟಿ ಸಮಂತಾ ಸ್ವಯಂ ಘೋಷಿಸಿಕೊಂಡಿದ್ದಾರೆ. ತನ್ನ ಟ್ವಿಟರ್ ಅಕೌಂಟ್ ನಲ್ಲಿ ಈ ರೀತಿ ಬರೆದುಕೊಂಡಿರುವ ಸಮಂತಾ ತಮ್ಮ ಖುಷಿಯನ್ನು…
ಸುದ್ದಿಗಳು

ಕಾಸ್ಟಿಂಗ್ ಕೌಚ್ ಬಗ್ಗೆ ಬಾಯಿಬಿಟ್ಟ ಸಮಂತಾ!!

ಸಮಂತಾ ಅಕ್ಕಿನೇನಿ ಹಾಗೂ  ರಾಮ್ ಚರಣ್ ನಟಿಸಿದ ರಂಗಸ್ಥಳಂನ ಯಶಸ್ಸು ಪಡೆಯುವುದರೊಂದಿಗೆ, ಇದು 200 ಕೋಟಿ ರೂ. ಗಳಿಕೆ ಮಾಡಿ ಬಾಕ್ಸ್ ಆಫೀಸ್ ನನ್ನು ಉಡೀಸ್ ಮಾಡಿತು.…
ಸುದ್ದಿಗಳು

ವಾಟ್ಸ್ ಆಪ್ ನಲ್ಲಿ ಲೀಕ್ ಆಯ್ತು ಸಮಂತಾ ಫೋಟೋ!!

ಚಿತ್ರೀಕರಣದ ಸಮಯದಲ್ಲಿ ಎಷ್ಟೇ ಭದ್ರತೆಯನ್ನು ಕೊಟ್ಟರು, ಎಷ್ಟೇ ಜಾಗೃತರಾದರೂ,ಕೆಲವೊಮ್ಮೆ ಅಚಾತುರ್ಯಗಳು ನಡೆಯುತ್ತದೆ. ಚಿತ್ರೀಕರಣದ ಸಂದರ್ಭದಲ್ಲಿ ಟೈಟ್ ಸೆಕ್ಯೂರಿಟಿ ನೀಡಲಾಗುತ್ತದೆ. ಕೆಲವೊಂದು ದೃಶ್ಯಗಳನ್ನು ನಟಿಸುವ ಸಂದರ್ಭದ ಫೋಟೋಗಳು, ವಿಡಿಯೋಗಳು…
ಸುದ್ದಿಗಳು

ರಂಗಸ್ಥಳಂ ಚಿತ್ರ ಆಸ್ಕರ್ ಗೆ ಅರ್ಹ ಎಂದ ಪವನ್ ಕಲ್ಯಾಣ್ !

ರಂಗಸ್ಥಳಂ ಸಿನಿಮಾ. ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡಿದ ಸಿನಿಮಾ. ನೋಡಿದ ಎಲ್ಲರು ಸಿನಿಮಾ ಅದ್ಭುತ ಎಂದ ಸಿನಿಮಾ. ಇದೀಗ ಈ ಸಿನಿಮಾ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಪಡೆಯೋ…
ಸುದ್ದಿಗಳು

ತಾಯ್ತನದ ಬಗ್ಗೆ ಮಾತನಾಡಿದ ಸಮಂತಾ, ತಾಯಿಯಾಗುತ್ತಿದ್ದಾರಾ..?

ದಕ್ಷಿಣ ಚಿತ್ರರಂಗದ ಸುಂದರಿ, ಸಮಂತಾ ಕಳೆದ ವರ್ಷ ಅಕ್ಟೋಬರ್ ನಲ್ಲಿ ತಮ್ಮ ಬಹುಕಾಲದ ಗೆಳೆಯ ನಾಗಚೈತನ್ಯ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ…
ಸುದ್ದಿಗಳು

ನಾಲ್ಕು ಭಾಷೆಗೆ ಡಬ್ ಆಗಲಿರುವ ರಂಗಸ್ಥಳಂ

ರಾಮ್ ಚರಣ್ ಮತ್ತು ಸಮಂತಾ ಅಕ್ಕಿನೇನಿ ಅಭಿನಯದ ‘ರಂಗಸ್ಥಳಂ’ ಚಿತ್ರವು ಮಾರ್ಚ್ 30 ರಂದು ಬಿಡುಗಡೆಯಾಗಿತ್ತು . ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಯನ್ನು ಕೂಡ ಗಳಿಸಿತು. ಸುಮಾರು 103…