sandalwood hits

ಸುದ್ದಿಗಳು

ಚಿತ್ರ ಹಿಟ್ ಆದರೆ ಆಗುವ ಅನುಕೂಲ – ಅನಾನುಕೂಲಗಳ ಬಗ್ಗೆ ವಿವರಿಸಿದ ಯಶ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಚಿತ್ರ ಕನ್ನಡ ಚಿತ್ರರಂಗದ ಸ್ಥಾನಮಾನವನ್ನೇ ಬದಲಾಯಿಸಿತು. ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿಯೂ ಸದ್ದು ಮಾಡಿತು. ಇದೀಗ ಯಶ್ ಖ್ಯಾತ ಆಂಗ್ಲ ಪತ್ರಿಕೆಯೊಂದಕ್ಕೆ…
ಸುದ್ದಿಗಳು

ಸಮಸ್ತ ದುನಿಯಾ ತಾಯಂದಿರಿಗೆ ‘ಸಲಗ’ ಮೋಷನ್ ಪೋಸ್ಟರ್ ಸಮರ್ಪಣೆ ಎಂದ ವಿಜಿ

ಬೆಂಗಳೂರು, ಜ.24: ದುನಿಯಾ ವಿಜಿ ಸದ್ದಿಲ್ಲದೆ ಸಿನಿಮಾ ಒಂದು ಸೆಟ್ಟೇರಿತ್ತು. ಕುಸ್ತಿ ಸಿನಿಮಾದಲ್ಲಿ ದುನಿಯಾ ವಿಜಿ ಬ್ಯುಸಿಯಾಗಿದ್ದಾರೆ ಅಂತಾ ಹೇಳಲಾಗುತ್ತಿತ್ತು. ಅಷ್ಟೆ ಅಲ್ಲ ಈ ಸಿನಿಮಾ ಟೀಸರ್…
ಸುದ್ದಿಗಳು

ಪುನೀತ್ ರಾಜ್ ಕುಮಾರ್ ಕಂಠಸಿರಿಯಲ್ಲಿ ‘ಆಡುವ ಗೊಂಬೆ’

ಬೆಂಗಳೂರು, ನ.22: ಚಂದನವನದಲ್ಲಿ ‘ಆಡುವ ಗೊಂಬೆ’ ಸಿನಿಮಾ  ಸದ್ಯ ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗೆ ಆಡುವ ಗೊಂಬೆ ಸಿನಿಮಾಗಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡೊಂದನ್ನು…
ಸುದ್ದಿಗಳು

‘ಪೈಲ್ವಾನ್’ ಚಿತ್ರದಲ್ಲಿನ ಸುದೀಪ್ ವರ್ಕೌಟ್ ಪೋಟೊಗಳನ್ನು ಶೇರ್ ಮಾಡಿದ ಕೃಷ್ಣ

ಬೆಂಗಳೂರು, ನ.19: ಸದ್ಯ ನಟ ಸುದೀಪ್ ಅವರ ‘ಪೈಲ್ವಾನ್’ ಪೋಸ್ಟರ್ ವೊಂದು ಬಿಡುಗಡೆಯಾಗಿದೆ. ಇದೀಗ ಈ ಪೋಸ್ಟರ್ ಗೂ ಮುನ್ನ ತೆರೆಯ ಹಿಂದೆ ‘ಪೈಲ್ವಾನ್’ ವರ್ಕೌಟ್ ಹೇಗಿದೆ…
ಸುದ್ದಿಗಳು

ಅಮೂಲ್ಯ ಮನೆಗೆ ಬಂದ ಈ ಮುದ್ದು ಕಂದ ಯಾರು…?

ಬೆಂಗಳೂರು, ನ.15: ಸ್ಯಾಂಡಲ್ ವುಡ್ ಬ್ಯೂಟಿ  ಅಮೂಲ್ಯ ಬಹಳಷ್ಟು ಸಿನಿಮಾಗಳಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡ ನಟಿ. ನಂತರ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ 2007 ರಲ್ಲಿ ರಿಲೀಸ್…
ಸುದ್ದಿಗಳು

ಅಭಿಮಾನಿಗಳಿಂದ ಉಪ್ಪಿಗೆ ಡೈರಕ್ಷನ್ ಪಾಠ

ಬೆಂಗಳೂರು, ನ.13: ನಟ ಉಪೇಂದ್ರ ಅದ್ಬುತ ನಟಗಾರ ಅದೇ ರೀತಿ ಅದ್ಬುತ ನಿರ್ದೇಶಕ ಕೂಡ ಹೌದು, ಈ ಹಿಂದೆ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅಷ್ಟೆ ಅಲ್ಲ…
ಸುದ್ದಿಗಳು

ಬಿರುದುಗಳ ಸರದಾರನಿಗೆ ಮತ್ತೊಂದು ಗರಿ

ಬೆಂಗಳೂರು, ನ.11: ನಟ ಶಿವರಾಜ್ ಕುಮಾರ್ ಅಪ್ಪನಂತೆ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಯಾಕೆಂದರೆ ಸಿನಿಮಾದಲ್ಲೂ ಅಷ್ಟೇ ಅಲ್ಲದೆ, ಅಭಿಮಾನಿಗಳನ್ನು ಸಂಪಾದಿಸುವಲ್ಲಿಯೂ ಈ ನಟ ನಂಬರ್ ವನ್.…
ಸುದ್ದಿಗಳು

ಕಾಮಿಡಿ ಮತ್ತು ಆ್ಯಕ್ಷನ್ ಕಥೆಯಾಧಾರಿತ ಸಿನಿಮಾದಲ್ಲಿ ಅಭಿನಯಿಸಲಿರುವ ಪುನೀತ್ ಮತ್ತು ಯಶ್…?!?

ಬೆಂಗಳೂರು, ನ.10: ನಿನ್ನೆ ರಿಲೀಸ್ ಆಗಿತ್ತು ಬರಿ ‘ಕೆಜಿಎಫ್’ ಟ್ರೇಲರ್ ಅಷ್ಟೇ. ಪಿಕ್ಚರ್ ಅಭಿ ಬಾಕಿ ಹೈ. ಹೌದು, ಬರಿ ಟ್ರೈಲರ್ ಗೆ ಇಷ್ಟು ಹವಾ ಕ್ರೀಯೇಟ್…
ಸುದ್ದಿಗಳು

ಬೇರೆ ಭಾಷೆಗೂ ಫೈಟ್ ಕೊಡುವಂತಹ ಸಿನಿಮಾ: ರೆಬೆಲ್ ಸ್ಟಾರ್ ಅಂಬರೀಶ್

ಬೆಂಗಳೂರು, ನ.09: ಇಂದು ಬಾರೀ ನಿರೀಕ್ಷೆಯ ಸಿನಿಮಾ ‘ಕೆಜಿಎಫ್’ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಪಕ್ಕದ ರಾಜ್ಯದವರು ಆಗಮಿಸಿದ್ದರು. ತಮ್ಮದೇ ಆದಂತಹ ಕೆಲವೊಂದು ಮಾತುಗಳನ್ನು…
ಸುದ್ದಿಗಳು

ನಿರ್ದೇಶಕ ಸಿದ್ದಾರ್ಥ್ ರಂತಹ ಪ್ರತಿಭೆ ಸಿಕ್ಕಿರುವುದು ನನ್ನ ಪುಣ್ಯ: ರಾಮ್ ಗೋಪಾಲ್

ಬೆಂಗಳೂರು, ನ.06:  ‘ಭೈರವಗೀತ’ ಚಿತ್ರದ ನಿರ್ದೇಶಕ ಸಿದ್ದಾರ್ಥ್ ಪ್ರತಿಭೆಯ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿರುವ ರಾಮ್ ಗೋಪಾಲ್ ವರ್ಮಾ, ಅಂತಹ ನಿರ್ದೇಶಕನ ಸಾಂಗತ್ಯ ಸಿಕ್ಕಿರುವುದು ನನ್ನ ಅದೃಷ್ಟ ಎಂದು…