tollywood

 • ಸುದ್ದಿಗಳು

  ನಾನ್ ವೆಜ್ ತಿನ್ನೋದ್ ಬಿಟ್ಟು ಸಸ್ಯಾಹಾರಿಯಾದ ಸ್ಯಾಮ್

  ಹೈದ್ರಾಬಾದ್, ಫೆ.02: ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿ ಸಮಂತಾ. ಚಿತ್ರರಂಗಕ್ಕೆ ಬಂದು ಹಲವಾರು ವರ್ಷಗಳು ಕಳೆದರೂ ಸಹ ಅವರ ಅಂದ ಕೊಂಚವು ಕಡಿಮೆಯಾಗಿಲ್ಲ. ಸಿನಿಮಾಗಳ ಮೂಲಕ ತಮ್ಮದೇ…

  Read More »
 • ಸುದ್ದಿಗಳು

  “ಬ್ಲ್ಯಾಕ್ ಲವ್” ಸರಣಿಯಲ್ಲಿ ಸಮಂತಾ ಡಿಫರೆಂಟ್ ಲುಕ್!

  ಹೈದರಾಬಾದ್,ಫೆ.2: ‘ಕ್ವೀನ್ ಬೀ’ ಸಮಂತಾ ಯಾವಾಗಲೂ ದಕ್ಷಿಣದಲ್ಲಿ ತನ್ನ ಫ್ಯಾಶನ್ ಗೆ ಹೆಚ್ಚು ಹೆಸರುವಾಸಿಯಾಗಿದ್ದಾಳೆ.. ತೆರೆಯ ಮತ್ತು ತೆರೆಮರೆಯ ಗ್ಲಾಮರ್ ಫ್ಯಾಷನ್ ನನ್ನು ಸಮಂತಾ ಯಾವಾಗಲೂ  ಕಟ್ಟು…

  Read More »
 • ಸುದ್ದಿಗಳು

  ಟಾಲಿವುಡ್ ಗೆ ರಿಮೇಕ್ ಆಗಲಿದೆ ‘ಏಕ್ ಥಾ ಟೈಗರ್’ !!

  ಹೈದರಾಬಾದ್, ಫೆ.1: ಟಾಲಿವುಡ್ ನ ಅನೇಕ ಹಿಟ್ ಚಿತ್ರಗಳು ಬಾಲಿವುಡ್ ಗೆ ರಿಮೇಕ್ ಆಗುತ್ತವೆ.. ಅಂತಹದರಲ್ಲಿ ಈಗ ಬಾಲಿವುಡ್ ನ ಸಲ್ಲು ಸಿನಿಮಾ ‘ಏಕ್ ಥಾ ಟೈಗರ್’…

  Read More »
 • ಸುದ್ದಿಗಳು

  ವಿಜಯ್ ಮತ್ತು ರಜನಿಕಾಂತ್ ನಂತರದ ಸ್ಥಾನ ಪಡೆದುಕೊಂಡ ಪ್ರಭಾಸ್

  ಹೈದ್ರಾಬಾದ್, ಫೆ.02: ಬಾಲಿವುಡ್ ಸಿನಿಮಾಗಳು 100 ಕೋಟಿ, 200 ಕೋಟಿ ಮತ್ತು 1000 ಕೋಟಿಯ ಕ್ಲಬ್ ಸೇರುವುದು ಇತ್ತೀಚಿನ ದಿನಗಳಲ್ಲಿ ತೀರಾ ಕಾಮನ್ ಆಗಿದೆ. ದೇಶಾದ್ಯಂತ ಪ್ರೇಕ್ಷಕರು…

  Read More »
 • ಸುದ್ದಿಗಳು

  ಪ್ಲಾಪ್ ಹಿರೋ ಬಳಿ ಇದೆ ದುಬಾರಿ ಕಾರುಗಳ ಕಲೆಕ್ಷನ್

  ಹೈದ್ರಾಬಾದ್, ಫೆ.02: ಟಾಲಿವುಡ್ ಹಿರೋಗಳ ಪೈಕಿ ಕೆಲವರಿಗೆ ಹೈ ಎಂಟ್ ಹಾಗೂ ಐಷಾರಾಮಿ ಕಾರುಗಳ ಕಲೆಕ್ಷನ್ ಫ್ಯಾಷನ್ ಆಗಿದೆ. ಟಾಲಿವುಡ್ ನಟ ಪ್ರಭಾಸ್, ರಾಮ್ ಚರಣ್, ಮಹೇಶ್…

  Read More »
 • ಸುದ್ದಿಗಳು

  “ನನಗೆ ಪುರಾವೆ ನೀಡುವ ಅಗತ್ಯವಿದೆ! ನೀಡಿ!” ಎಂದು ರಶ್ಮಿಕಾ ಟ್ವೀಟ್ ಮಾಡಿದ್ಯಾಕೆ!!?!!

  ಬೆಂಗಳೂರು,ಫೆ.1: ಕಿರಿಕ್ ಬೆಡಗಿ ರಶ್ಮಿಕಾ ಈಗ ಚಂದನವನದಿಂದ ಜಿಗಿದು ಟಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ… ತೆಲುಗು ಭಾಷೆಯಲ್ಲಿ ಅಲ್ಪಾವಧಿಯಲ್ಲಿಯೇ ಒಂದು ರೀತಿಯ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾಳೆ. ‘ಚಲೋ’, ‘ಗೀತಾ…

  Read More »
 • ಸುದ್ದಿಗಳು

  ಹೈದರಾಬಾದ್ ನಲ್ಲಿ ನಡೆಯಲಿದೆ ಈ ಸ್ಟಾರ್ ನಟನ ವಿವಾಹ!!

  ಹೈದರಾಬಾದ್,ಫೆ.1: ಊಹಾಪೋಹಗಳು ನಿಜವಾಗಿರುವುದರಿಂದ, ಕಾಲಿವುಡ್ ನಾಯಕ ಆರ್ಯ ಮತ್ತು ನಟಿ ಸಯ್ಯೇಶಾ. ಈ ವರ್ಷದ ಮಾರ್ಚ್ನಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ… ಸಯ್ಯೇಶಾಗಿಂತ 17 ವರ್ಷದ ಹಿರಿಯ ನಟ ಆರ್ಯ!…

  Read More »
 • ಸುದ್ದಿಗಳು

  ಚರಣ್ ಮನವಿಯಿಂದಾಗಿ ಈ ಹಿಂದೆ ಕೈ ಗೊಂಡಿದ್ದ ಕಠಿಣ ನಿರ್ಧಾರ ಸಡಿಲಿಸಿದ ನಯನತಾರ!

  ಹೈದ್ರಾಬಾದ್, ಫೆ.01:  ಮೆಘಾ ಸ್ಟಾರ್ ಚಿರಂಜೀವಿ ಅವರ ಮುಂದಿನ ಚಿತ್ರ ಸೈರಾ ನರಸಿಂಹ ರೆಡ್ಡಿ ತೀವ್ರ ಕುತೂಹಲ ಮೂಡಿಸಿದ್ದು,, ಸ್ವಾತಂತ್ರ್ಯಾಹೋರಾಟಗಾರಉಯ್ಯಾಲವಾಡ ನರಸಿಂಹರೆಡ್ಡಿ ಅವರ ಜೀವನಕತೆಯನ್ನು ಚಿತ್ರರೂಪದಲ್ಲಿ ತೆರೆ ಮೇಲೆ ಮೂಡಿಸಲಾಗುತ್ತಿದ್ದು, ಸುರೇಂದರ್ ರೆಡ್ಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವಈ ಚಿತ್ರಕ್ಕೆ ಚರಣ್ ಬಂಡವಾಳ ಹೂಡಿದ್ದಾರೆ. ಅಂದಹಾಗೆ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ನಟಿಸಿದ್ದು ಪ್ರಮುಖ ಪಾತ್ರದಲ್ಲಿಕಾಣಿಸಿಕೊಂಡಿದ್ದಾರೆ.ಕನ್ನಡದ ನಟ ಸುದೀಪ್ ಕೂಡ ಚಿತ್ರದಲ್ಲಿರುವುದು ಮತ್ತೊಂದು ವಿಶೇಷ. ಅದೇನೆ ಇರಲಿ ಬಹುತಾರಾಗಣದ ಈ ಚಿತ್ರ  ದಿನದಿಂದ ದಿನಕ್ಕೆ ಕುತೂಹಲಮೂಡಿಸುತ್ತಿದ್ದು, ಚಿತ್ರದ ಪ್ರಮೋಷನ್ ಕಾರ್ಯ ಕೂಡ ಜೋರಾಗಿ ಸಾಗುತ್ತಿದೆ. ಹಿರೋಯಿನ್ ಗಳಾಗಿ ನಯನಾತಾರ, ಮಿಲ್ಕಿ ಬ್ಯೂಟಿ ತಮನ್ನಾ ಸೈ ರಾ ನರಸಿಂಹ ರೆಡ್ಡಿ ಚಿತ್ರ ಸ್ವಾತಂತ್ರ್ಯಾಹೋರಾಟಗಾರರ ಬಯೋಪಿಕ್ ಆಗಿದ್ದರೂ, ಚಿತ್ರದಲ್ಲಿ ಗ್ಲಾಮರ್ ಗೊಂಬೆಗಳಾದ ಲೆಡಿ ಸೂಪರ್ ಸ್ಟಾರ್ ನಯನಾತಾರ ಮತ್ತುಮಿಲ್ಕಿ ಬ್ಯೂಟಿ ತಮನ್ನಾ ಬಾಟಿಯಾ ನಟಿಸುತ್ತಿದ್ದಾರೆ. ಕೊನಿಡೆಲಾ ಪ್ರೋಡಕ್ಷನ್ ಬ್ಯಾನರ್ ಅಡಿಯಲ್ಲಿ ಚಿರಂಜೀವಿ ಪುತ್ರ ರಾಮ್ ಚರಣ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಇದೀಗ ಚಿರಂಜೀವಿಗಾಗಿ ನಯನತಾರ ತಮ್ಮ ಕೆಲವೊಂದು ನಿಯಮನಗಳನ್ನು ಸಡಿಲಿಸಿದ್ದಾರಂತೆ. ಎಲ್ಲರಿಗೂ ತಿಳಿದಿರುವಂತೆ, ಚಿತ್ರದಲ್ಲಿ ನಟಿಸಿದರೂ ಚಿತ್ರದಪ್ರಮೋಷನ್ ಕಾರ್ಯಕ್ಕೆ ಬರುವುದಿಲ್ಲ ಎಂಬುದು ನಯನಾತಾರ ಅವರ ಮಾತು. ಆಕೆ ಚಿತ್ರಕ್ಕೆ ಸಹಿಹಾಕುವಾಗಲೇ ಈ ಕಂಡಿಷನ್  ಹೇಳಿಕೊಳ್ಳುತ್ತಾರೆ. ಆಕೆಹೇಳುವಂತೆ ಚಿತ್ರ ಕಥೆ ಉತ್ತಮವಾಗಿದ್ದರೆ ಚಿತ್ರ ಸೂಪರ್ ಹಿಟ್ ಆಗಿಯೇ ಆಗುತ್ತದೆ. ಇದಕ್ಕೆ ಪ್ರಮೋಷನ್ ಅಗತ್ಯ ವಿಲ್ಲ ಎನ್ನುವುದು ನಯನಾತಾರ ಅವರ ಅಭಿಮತ. ಇನ್ನೂ  ಕೆಲವರು ಹೇಳುವಂತೆ ಒಂದೊಮ್ಮೆ ಚಿತ್ರ ನಿರ್ಮಾಪಕರು, ಚಿತ್ರದ ಪ್ರಮೋಷನ್ ಕಾರ್ಯಕ್ಕೆ ಬಂದಿದ್ದ ನಯನಾತಾರ ಅವರಿಗೆ ಟ್ರಾವೆಲ್, ಬೋರ್ಡಿಂಗ್, ಲಾಡ್ಜಿಂಗ್ ಗೆ ಆಗಿರುವ ಭತ್ಯೆಯನ್ನು ಪಾವತಿಸಿಲ್ಲ. ಹೀಗಾಗಿ ನಯನಾತಾರ ಇಂತಹ ಕಠಿಣ ನಿರ್ಧಾರ  ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಸೈ ರಾ ನರಸಿಂಹ ರೆಡ್ಡಿಚಿತ್ರದ ನಿರ್ಮಾಪಕರೂ ಆಗಿರುವ ರಾಮ್ ಚರಣ್, ನಯನಾತಾರ ಅವರಿಗೆ ಮನವಿ ಮಾಡಿದ್ದು, ದಯವಿಟ್ಟು ಚಿತ್ರದ ಪ್ರಮೋಷನ್ ಗೆ ಬರುವಂತೆ ಕೇಳಿಕೊಂಡಿದ್ದಾರಂತೆ.ಚಿರಂಜೀವಿ ಮೇಲಿರುವ ಗೌರವದಿಂದಾಗಿ ಇದೀಗ ನಯನಾತಾರ ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ಭಾಗವಹಿಸುವುದಾಗಿ ಒಪ್ಪಿಕೊಂಡಿದ್ದಾರಂತೆ. ನಯನತಾರಾ ಯಾರೂ ? ಈ ಸಿಗ್ಧ ಸೌಂದರ್ಯವತಿ ಎಲ್ಲಿಯವರು ಗೊತ್ತೆ..? #nayanthara #ramcharan #ramcharanandnayanthara #alkaninews #syranarasimhareddymovie2019 #balkaninews

  Read More »
 • ಸುದ್ದಿಗಳು

  ಟಾಲಿವುಡ್ ನ ಮುಂದಿನ ತಲೆಮಾರಿನ ಸೂಪರ್ ಸ್ಟಾರ್ ಯಾರು ಗೊತ್ತೆ…?

  ಹೈದ್ರಾಬಾದ್, ಜ.31: ಟಾಲಿವುಡ್ ನಲ್ಲಿರುವ ಬಹಳಷ್ಟು  ಹಿರೋಗಳು, ತಮ್ಮ ಕುಟುಂಬದ ಹಿನ್ನೆಲೆಯಿಂದಲೇ ಹೆಚ್ಚು ಸುದ್ದಿಮಾಡಿದ್ದು, ಇಂಡಸ್ಟ್ರೀಯಲ್ಲಿ ನೆಲೆಯೂರಿದ್ದು, ಈ ಸ್ವಜನಪಕ್ಷಪಾತ ಧೋರಣೆ ಚಿತ್ರರಂಗದಲ್ಲಿ ಇದೆ ಎಂಬ ಮಾತುಗಳ…

  Read More »
 • ಸುದ್ದಿಗಳು

  ಕಂಗನಾಳನ್ನು ಯಾರಿಗೂ ಟಚ್ ಮಾಡಲು ಸಾಧ್ಯವಿಲ್ಲ: ಮಿಲ್ಕಿಬ್ಯೂಟಿ!!

  ಮುಂಬೈ,ಜ.31: ನಿರ್ದೇಶಕ ಕೃಷ್ ಮತ್ತು ನಟಿ ಕಂಗನಾ ರಾನವತ್ ಅವರ  ತಂಗಿ ನಡುವೆ ನಡೆಯುತ್ತಿರುವ ಟ್ವಿಟ್ಟರ್ ಯುದ್ಧವು ಖಂಡಿತವಾಗಿಯೂ ಕಟುವಾದ ಯುದ್ಧವಾಗಿ ಮಾರ್ಪಟ್ಟಿದೆ. ಕ್ರಿಶ್ ಅವರ ಕೌಂಟರ್…

  Read More »