villan

ಸುದ್ದಿಗಳು

ದಿ ವಿಲನ್ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆಯಂತೆ!!

ಬೆಂಗಳೂರು,ಸೆ.12: ದಿ ವಿಲನ್ ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಅಭಿಮಾನಿಗಳು ಬಹಳ ದಿನಿಗಳಿಂದ ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತೋ ಎಂದು ಕಾಯುತ್ತಿದ್ದಾರೆ.. ಆದರೆ, ಕಾರಣಾಂತರಗಳಿಂದ ಚಿತ್ರ ನಿಧಾನವಾಗುತ್ತಲೇ ಹೋಯಿತು.…