ವೈರಲ್ ನ್ಯೂಸ್ಸುದ್ದಿಗಳು

ಅಪ್ಪ-ಮಗಳ ಬಾಂಧವ್ಯ ಮೆಚ್ಚಿಕೊಂಡ ನೆಟ್ಟಿಗರು: ವಿಡಿಯೋ ವೈರಲ್

ಸೋಷಿಯಲ್ ಮೀಡಿಯಾದ ಬಳಕೆ ಹೆಚ್ಚಾದಂತೆ ಯಾವಾಗ ಯಾವ ವಿಡಿಯೋ ವೈರಲ್ ಆಗುತ್ತದೆಯೋ ತಿಳಿಯುವುದಿಲ್ಲ. ಅದರಲ್ಲೂ ಅನೇಕ ಜನರು ಟಿಕ್ ಟಾಕ್ ಮೂಲಕ ಗುರುತಿಸಿಕೊಂಡಿದ್ದಾರೆ.

ಅದರಂತೆ ಇಲ್ಲೊಂದು ಅಪ್ಪ-ಮಗಳ ಬಾಂಧವ್ಯದ ಟಿಕ್ ಟಾಕ್ ವಿಡಿಯೋ ಭಾರಿ ಜನಪ್ರಿಯವಾಗಿದ್ದು, ನೆಟ್ಟಿಗರಿಂದ ಮೆಚ್ಚುಗೆ ಪಡೆಯುತ್ತಿದೆ. ಇವರಿಬ್ಬರ ಮುಗ್ಧತೆ ಹಾಗೂ ಪ್ರೀತಿ ಜನರ ಮನ ಗೆದ್ದಿದೆ.

ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕಾರ್ಮಿಕನಾಗಿರುವ ತಂದೆ, ಕೆಲಸ ಮಾಡುತ್ತಾ ಅಲ್ಲೇ ತನ್ನ ಮಗಳೊಂದಿಗೆ ಟಿಕ್ ಟಾಕ್ ವಿಡಿಯೋ ಮಾಡುತ್ತಾರೆ. ಮಗಳು ಸಹ ಈ ಹಾಡಿಗೆ ಧ್ವನಿಗೂಡಿಸುತ್ತಾಳೆ. ಟ್ವಿಟರ್ ನಲ್ಲಿ ಭಾರೀ ವೈರಲ್ ಆಗಿರುವ ಈ ವಿಡಿಯೋ ಜನರ ಮನ ಗೆದ್ದಿದ್ದು, ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಸೆಂಚುರಿ ಬಾರಿಸಿದ ‘ಫಿಟ್ನೆಸ್’ ಅಜ್ಜಿ !

#ViralVideo #TikTokVideo,

Tags