ವೈರಲ್ ನ್ಯೂಸ್

ಟಿಕ್ ಟಾಕ್ ಖಾತೆ ತೆರೆದ ಕೇರಳ ಪೋಲೀಸ್..!

ಈ ಪ್ರಯೋಗವನ್ನು ಕರ್ನಾಟಕ ಪೋಲೀಸ್ ಮಾಡಲಿಲ್ಲ ಯಾಕೆ..?

ಪೋಲೀಸ್ ಇಲಾಖೆ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೊಸ ಬಗೆಯ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೆ.


ಈ ನಿಟ್ಟಿನಲ್ಲಿ ಜನರು ಅತಿಯಾಗಿ ಕಾಲ ವ್ಯರ್ಥ ಮಾಡುವುದು ಅಂತರ್ಜಾಲದಲ್ಲಿ ಅದರಲ್ಲಿ ‘ವ್ಹಾಟ್ಸ್ ಅಪ್ ಹಾಗೂ ಟಿಕ್ ಟಾಕ್’ ನಲ್ಲಿ ಆಗಿರುವುದರಿಂದ, ಹೊಸ ಜಾಗೃತಿ ಮೂಡಿಸಲು ಟಿಕ್ ಟಾಕ್ ಖಾತೆಯೊಂದನ್ನು ತೆರೆದು ಅದರಲ್ಲಿ ಅಫಘಾತ ಹಾಗೂ ರೂಲ್ಸ್ ಗಳ ಕುರಿತಾಗಿ ವೀಡಿಯೋಗಳನ್ನು ಚಿತ್ರೀಕರಿಸಿ ಹಾಕುತ್ತಿರುವುದು ವಿಶೇಷ.

ಇದರಂತೆ ನಮ್ಮ ಕರ್ನಾಟಕ ಪೋಲೀಸ್ ಇಲಾಖೆಯು ಈ ಬಗೆಯ ಮಾಹಿತಿಯನ್ನು ನೀಡಲು ಖಾತೆಯೊಂದನ್ನು ತೆರೆದರು ಚನ್ನಾಗಿರುತ್ತದೆ ಎಂಬುದು ಜನರ ಉದ್ದೇಶ.

#KeralaPolice #Karnataka #Kannada #Police #Kannada #PoliceDepartment

Tags