ವೈರಲ್ ನ್ಯೂಸ್

ಬೀಸ್ ರೂಪಾಯಿ ಕೊರೋನ ಎಲ್ಲೆಡೆ ವೈರಲ್ ..!

ಕೊರೋನಾಡಿಗೆ ಸುಸ್ವಾಗತ

ಸದ್ಯ ಎಲ್ಲೆಡೆ ಕೊರೋನ ವೈರಸ್ ನದ್ದೇ ಸುದ್ದಿ
ಮಾಹಿತಿಗಳ ಪ್ರಕಾರ ಚೀನಾದಲ್ಲಿ ಮಾಸ್ಕ್ ನ ಕಚ್ಚಾ ವಸ್ತು ಸಿದ್ದವಾಗುತ್ತಿದ್ದು, ಇದೀಗ ಮಾಸ್ಕಗಳಿಗಾಗಿ ಮೆಡಿಕಲ್ ಶಾಪ್ ಗಳಿಗೆ ಜನ ಗೀಳಿಡುತ್ತಿದ್ದಾರೆ.

ಆದರೆ ಉತ್ತರ ಭಾರತದಲ್ಲಿ ವ್ಯಕ್ತಿಯೊಬ್ಬ ಮಾಸ್ಕ್ ಗಳನ್ನು ಕೊರೋನ ಹೆಸರಿನಲ್ಲಿ ಮಾರುತ್ತಿರುವ ವೀಡಿಯೋ ಇದೀಗ ಎಲ್ಲೆಡೆ ವೈರಲ್ .

#Coronavirus#20RsMask#ViralVideo

ಉತ್ತರ ಭಾರತದಲ್ಲಿ ಮಾಸ್ಕ್ ಗಳನ್ನ ಕೊರೋನ ಹೆಸರಿನಲ್ಲಿ ಮಾರುತ್ತಿರುವ ವೀಡಿಯೋ ಎಲ್ಲೆಡೆ ವೈರಲ್

ಉತ್ತರ ಭಾರತದಲ್ಲಿ ಮಾಸ್ಕ್ ಗಳನ್ನ ಕೊರೋನ ಹೆಸರಿನಲ್ಲಿ ಮಾರುತ್ತಿರುವ ವೀಡಿಯೋ ಎಲ್ಲೆಡೆ ವೈರಲ್ Kannada Viral Videos #KoronaVirus #KannadaTrends #Mask #KoronaMaks #ViralVideo #Trends #Makeawish

Balkani News Kannada ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಮಾರ್ಚ್ 10, 2020